Asianet Suvarna News Asianet Suvarna News

ಈ ಕಂದನ ಬದುಕಿಸು ಭಗವಂತ: ದೇವಸ್ಥಾನದಲ್ಲಿ ಶವವಿಟ್ಟು ಅಜ್ಜಿಯ ಕಣ್ಣೀರು!

ಇಲ್ಲೊಂದು ಕಡೆ ಮಗುವೊಂದು ಗಂಟಲಿಗೆ ಶೇಂಗಾ ಬೀಜ ಸಿಲುಕಿ, ಉಸಿರುಗಟ್ಟಿ ಸತ್ತಿದೆ. ಹೀಗಿರುವಾಗ ಅಜ್ಜಿಯೊಬ್ಬರು ಮಗುವಿನ ಶವವನ್ನು ಗಣಪತಿ ದೇವಸ್ಥಾನಕ್ಕೊಯ್ದು ಕಂದನ ಬದುಕಿಸುವತೆ ಬೇಡಿದ್ದಾರೆ. ಮತ್ತೊಂದು ಕಡೆ ಲಾಕ್‌ಡೌನ್ ಉಲ್ಲಂಘಿಸಿದ ಯುವಕರಿಂದ ಪೊಲೀಸರು ನಾಗಿಣಿ ಡಾನ್ಸ್ ಮಾಡಿಸಿದ್ದಾರೆ.

ನವದೆಹಲಿ(ಮೇ.20) ಇಲ್ಲೊಂದು ಕಡೆ ಮಗುವೊಂದು ಗಂಟಲಿಗೆ ಶೇಂಗಾ ಬೀಜ ಸಿಲುಕಿ, ಉಸಿರುಗಟ್ಟಿ ಸತ್ತಿದೆ. ಹೀಗಿರುವಾಗ ಅಜ್ಜಿಯೊಬ್ಬರು ಮಗುವಿನ ಶವವನ್ನು ಗಣಪತಿ ದೇವಸ್ಥಾನಕ್ಕೊಯ್ದು ಕಂದನ ಬದುಕಿಸುವತೆ ಬೇಡಿದ್ದಾರೆ. ಮತ್ತೊಂದು ಕಡೆ ಲಾಕ್‌ಡೌನ್ ಉಲ್ಲಂಘಿಸಿದ ಯುವಕರಿಂದ ಪೊಲೀಸರು ನಾಗಿಣಿ ಡಾನ್ಸ್ ಮಾಡಿಸಿದ್ದಾರೆ.

ಅತ್ತ ಮೀರತ್‌ನಲ್ಲಿ ಒಟ್ಟಿಗೇ ಹುಟ್ಟಿ, ಬೆಳೆದ ಅವಳಿಗಳು ಒಂದೇ ದಿನ ಕೊರೋನಾಗೆ ಬಲಿಯಾಗಿದ್ದರೆ, ಬ್ರೆಜಿಲ್‌ನಲ್ಲಿ ಮೂರನೇ ಅಲೆಗೆ 2,600 ಮಂದಿ ಮಕ್ಕಳು ಬಲಿಯಾಗಿದ್ದಾರೆ. ಇಷ್ಟೇ ಅಲ್ಲದೇ ಕೊರೋನಾ ಕಾಲದಲ್ಲಿ ಸದ್ದು ಮಾಡಿದ ಸುದ್ದಿಗಳ ಒಂದು ರೌಂಡಪ್

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories