UP Elections: ಪಾಕಿಸ್ತಾನ ಭಾರತದ ಶತ್ರು ರಾಷ್ಟ್ರವಲ್ಲ ಎಂದ ಅಖಿಲೇಶ್

ಉತ್ತರ ಪ್ರದೇಶ ಚುನಾವಣೆಯಲ್ಲಿ ಪಾಕಿಸ್ತಾನದ ಸದ್ದು. ಮೊಹಮ್ಮದ್ ಅಲಿ ಜಿನ್ನಾ, ಯಾಕೂಬ್, ಮೆನನ್, ಅಜ್ಮಲ್ ಕಸಬ್ ಗದ್ದಲ. ಇವರನ್ನೆಲ್ಲಾ ಯುಪಿ ಎಲೆಕ್ಷನ್ ಅಖಾಡಕ್ಕೆ ಎಳೆ ತಂದು ವಿವಾದದ ಕಿಡಿ ಹೊತ್ತಿಸಿರೋ ಸಮಾಜವಾದಿ ಪಕ್ಷದ ಸುಪ್ರೀಂ ಲೀಡರ್ ಅಖಿಲೇಶ್ ಯಾದವ್. ಅವರೇ ನಮ್ಮ ಇವತ್ತಿನ ಪಂಚರಾಜ್ಯ ಕುರುಕ್ಷೇತ್ರದ ವಿವಾದಪುರುಷ. 

Share this Video
  • FB
  • Linkdin
  • Whatsapp

ಲಕ್ನೋ(ಜ.26): ಉತ್ತರ ಪ್ರದೇಶ ಚುನಾವಣೆಯಲ್ಲಿ ಪಾಕಿಸ್ತಾನದ ಸದ್ದು. ಮೊಹಮ್ಮದ್ ಅಲಿ ಜಿನ್ನಾ, ಯಾಕೂಬ್, ಮೆನನ್, ಅಜ್ಮಲ್ ಕಸಬ್ ಗದ್ದಲ. ಇವರನ್ನೆಲ್ಲಾ ಯುಪಿ ಎಲೆಕ್ಷನ್ ಅಖಾಡಕ್ಕೆ ಎಳೆ ತಂದು ವಿವಾದದ ಕಿಡಿ ಹೊತ್ತಿಸಿರೋ ಸಮಾಜವಾದಿ ಪಕ್ಷದ ಸುಪ್ರೀಂ ಲೀಡರ್ ಅಖಿಲೇಶ್ ಯಾದವ್. ಅವರೇ ನಮ್ಮ ಇವತ್ತಿನ ಪಂಚರಾಜ್ಯ ಕುರುಕ್ಷೇತ್ರದ ವಿವಾದಪುರುಷ. 

Related Video