Woman Shoppers Mischief : ಅಬ್ಬಬ್ಬಾ ಇದೆಂಥಾ ಅಸಹ್ಯ : ಮಹಿಳೆ ವಿಡಿಯೋ ವೈರಲ್

ಸುವರ್ಣ ಸೂಪರ್ ಸ್ಪೆಷಲ್‌ನ ಮೂರು ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿ.  ಆನೆ ಹಾಗೂ ಮನುಷ್ಯನ ಕಾಳಗದ ಸುದ್ದಿ ಒಂದಾದರೆ ಇನ್ನೊಂದು ಮಹಿಳೆ ಅಸಹ್ಯಕರ ವರ್ತನೆ ದೃಶ್ಯ. ಮತ್ತೊಂದು ಪುಟ್ಟ ನಾಯಿ ಮರಿಯ ಸಾಹಸದ ವಿಡಿಯೋ... 

Share this Video
  • FB
  • Linkdin
  • Whatsapp

ಬೆಂಗಳೂರು (ಡು.09): ಇಲ್ಲೊಂದು ಕಡೆ ಬೈಕ್ (Bike) ಸವಾರನ ಮೇಲೆ ಆನೆ ಅಟ್ಯಾಕ್ ಮಾಡುತ್ತೆ.. ಜೀವ ಉಳಿದರೆ ಸಾಕು ಎಂದು ಆತ ಓಡಿ ಹೋಗ್ತಾನೆ. ಅಮೇಲೇನಾಯ್ತು? ಮತ್ತೊಂದು ಕಡೆ ಯುವತಿಯೊಬ್ಬಳು ಶಾಪಿಂಗ್ ತೆರಳಿದಾಗ ಮಾಡಿದ ಅಸಹ್ಯಕರ ಕೆಲಸ ಶಾಪಿಂಗ್ ಮಾಲ್‌ನ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ನೋಡಿದ್ರೆ ವಾಕರಿಗೆ ಬರಿಸುತ್ತೆ ಈ ವಿಡಿಯೋ. ಹಾಗಾದ್ರೆ ಆಕೆ ಅಲ್ಲಿ ಏನ್ ಮಾಡಿದ್ಲು.?

VIRAL NEWS : ಮೇಲಿಂದ ಕೆಳಕ್ಕೆ ಬಿತ್ತು ನವಜೋಡಿ - ವಿಡಿಯೋ ವೈರಲ್

ಇಲ್ಲೊಂದು ಕಡೆ ದೊಡ್ಡ ಸಿಂಹವನ್ನೇ ಪುಟ್ಟ ನಾಯಿ ಮರಿ (puppy) ಬೆದರಿಸಿ ಓಡಿಸಿದೆ. ನಿಯತ್ತಿಗೆ ಹೆಸರಾದ ನಾಯಿಗಳು ಎಂತಹ ಸಂದರ್ಭದಲ್ಲಿಯೂ ಮಾಲಿಕನ ರಕ್ಷಣೆಗೆ ನಿಲ್ಲುತ್ತೆ. ಅದರಂತೆ ಇಲ್ಲಿ ನಾಯಿ ಮರಿ ಬಾಗಿಲ ಮತ್ತೊಂದು ಬದಿಗಿದ್ದ ಸಿಂಹವನ್ನು ಅಲ್ಲಿಂದ ತೆರಳುವಂತೆ ಮಾಡಿದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. 

Related Video