ಪುಟ್ಟ ಬಾಲಕನ ಅಂತ್ಯಸಂಸ್ಕಾರದ ವೇಳೆ ನಡೆಯಿತು ಪವಾಡ!

ಇಲ್ಲೊಂದು ಕಡೆ ಸತ್ತು ಹೋಗಿದ್ದ ಬಾಲಕ ಕರುಳಿನ ಕೂಗಿಗೆ ಓಗೊಟ್ಟು ಅಂತ್ಯ ಸಂಸ್ಕಾರದ ವೇಳೆ ಪವಾಡ ಎನ್ನುವಂತೆ ಎದ್ದಿದ್ದಾನೆ. 

First Published Jun 19, 2021, 5:25 PM IST | Last Updated Jun 19, 2021, 5:25 PM IST

ನವದೆಹಲಿ(ಜೂ.19): ಇಲ್ಲೊಂದು ಕಡೆ ಸತ್ತು ಹೋಗಿದ್ದ ಬಾಲಕ ಕರುಳಿನ ಕೂಗಿಗೆ ಓಗೊಟ್ಟು ಅಂತ್ಯ ಸಂಸ್ಕಾರದ ವೇಳೆ ಪವಾಡ ಎನ್ನುವಂತೆ ಎದ್ದಿದ್ದಾನೆ. 

ಮತ್ತೊಂದು ಕಡೆ ಬೈಕ್ ಸ್ಟಂಟ್ ಮಾಡಲು ಹೋದ ಶೋಕಿಲಾಲಾ ಮುಗ್ಗರಿಸಿ ಬಿದ್ದಿದ್ದಾನೆ. 

ಇಷ್ಟೇ ಅಲ್ಲದೇ ಕೊರೋನಾ ಕಾಲದಲ್ಲಿ ಸದ್ದು ಮಾಡಿದ ಇನ್ನೂ ಹಲವಾರು ಸುದ್ದಿಗಳ ಒಂದು ರೌಂಡಪ್‌ ಇಲ್ಲಿದೆ ನೋಡಿ.