
Dog's Revenge: ನಾಯಿಗೆ ಥಳಿಸಿದ ಯುವಕ.. ಸೇಡು ತೀರಿಸಿಕೊಂಡ ಶ್ವಾನ..!
ಈ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಂತಹ ಹಲವು ವೀಡಿಯೋಗಳು ಇಲ್ಲಿವೆ. ನೋಡಿ ಆನಂದಿಸಿ
ಈ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಂತಹ ಹಲವು ವೀಡಿಯೋಗಳು ಇಲ್ಲಿವೆ. ಒಂದೆಡೆ ಆನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಹಣ್ಣುಗಾಯಿ ಆದ ಪ್ರವಾಸಿಗ ಮತ್ತೊಂದು ಕಡೆ ಸೈಕಲ್ ನಿಲ್ಲಿಸುತ್ತಿದ್ದ ಬಾಲಕನ ಮೇಲೆ ಎರಗಿದ ನಾಯಿ. ಹಾಗೆಯೇ ಬೀದಿ ನಾಯಿಗೆ ಕೋಲಿನಿಂದ ಹಲ್ಲೆ ನಡೆಸಿದ ಯುವಕ ಆದರೆ ಹೀಗೆ ಹಲ್ಲೆ ಮಾಡಿದವನಿಗೆ ಕಚ್ಚಿ ಸೇಡು ತೀರಿಸಿಕೊಂಡ ನಾಯಿ ಹೀಗೆ ಹತ್ತು ಹಲವು ವೀಡಿಯೋಗಳ ತುಣುಕು ಇಲ್ಲಿವೆ ನೋಡಿ ಆನಂದಿಸಿ..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ