
ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅವಧಿ ಕಡಿತ
ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅವಧಿ ಕಡಿತಗೊಳಿಸಲಾಗಿದೆ. ಮೊದಲ ಡೋಸ್ ಪಡೆದ 24 ದಿನಗಳಲ್ಲಿ ಎರಡನೇ ಡೋಸ್ ಪಡೆಯಬಹುದು.
ಬೆಂಗಳೂರು, (ಜೂನ್.15): ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅವಧಿ ಕಡಿತಗೊಳಿಸಲಾಗಿದೆ. ಮೊದಲ ಡೋಸ್ ಪಡೆದ 24 ದಿನಗಳಲ್ಲಿ ಎರಡನೇ ಡೋಸ್ ಪಡೆಯಬಹುದು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೊಸ ಲಸಿಕೆ ನೋವಾವಾಕ್ಸ್ ಶೇ.90 ರಷ್ಟು ಪರಿಣಾಮಕಾರಿ: ಕ್ಲಿನಿಕಲ್ ವರದಿ!
ವಿದ್ಯಾಭ್ಯಾಸ, ನೌಕರಿ, ಕ್ರೀಡಾಕೂಟಕ್ಕೆ ಅಂತ ವಿದೇಶಕ್ಕೆ ತೆರಳುವವರಿಗೆ ಇದು ಅನ್ವಯವಾಗುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಹಿತಿ ನೀಡಿದೆ.