
Pilot Monica Khanna: ಧಗಧಗಿಸಿದ ವಿಮಾನ, ನೂರಾರು ಜೀವ ಉಳಿಸಿದ ಪೈಲಟ್: ಒಂದೇ ಒಂದು ಎಂಜಿನ್, ಪರ್ಫೆಕ್ಟ್ ಲ್ಯಾಂಡಿಂಗ್!
SpiceJet Pilot Monica Khanna Story in Kannada: ಲೋಹದ ಹಕ್ಕಿಗಳು ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡೋದು ನೋಡೋದು ಚೆಂದ. ಆದರೆ ಗ್ರಹಚಾರ ಕೆಟ್ಟರೆ ಅದೇ ಲೋಹದ ಹಕ್ಕಿ ಸಾವಿರಾರು ಜನರನ್ನ ಕ್ಷಣಮಾತ್ರದಲ್ಲಿ ಸುಟ್ಟು ಬೂದಿ ಮಾಡುತ್ತೆ
ನವದೆಹಲಿ (ಜೂ. 25): ಲೋಹದ ಹಕ್ಕಿಗಳು ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡೋದು ನೋಡೋದು ಚೆಂದ. ಆದರೆ ಗ್ರಹಚಾರ ಕೆಟ್ಟರೆ ಅದೇ ಲೋಹದ ಹಕ್ಕಿ ಸಾವಿರಾರು ಜನರನ್ನ ಕ್ಷಣಮಾತ್ರದಲ್ಲಿ ಸುಟ್ಟು ಬೂದಿ ಮಾಡುತ್ತೆ. ಆದರೂ ಕೆಲ ಡೇರಿಂಗ್ ಪೈಲಟ್ಸ್ ಬೆಂಕಿ ಹತ್ತಿ ಧಗಧಗ ಹೊತ್ತಿ ಉರಿಯುತ್ತಿರೋ ಫ್ಲೈಟ್ ಕಂಟ್ರೋಲ್ ಮಾಡ್ತಾರೆ ಅಷ್ಟೆ ಅಲ್ಲ, ಸಾವಿರಾರು ಜನರನ್ನ ಸೇಫ್ ಮಾಡ್ತಾರೆ. ಅಂಥಾ ಸೂಪರ್ ಹಿರೋ ಪೈಲಟ್ಸ್ಗಳಲ್ಲಿ ನಮ್ಮ ಇಂಡಿಯನ್ ಪೈಲಟ್ ಮೊನಿಕಾ ಖನ್ನಾ ಕೂಡಾ ಒಬ್ಬರು. ಇದೇ ರೀತಿ ಭಾರತದಲ್ಲಿ ಕೂಡಾ ಒಂದು ಘಟನೆ ನಡೆದಿದೆ. ಆ ಫ್ಲೈಟ್ನ ಪೈಲಟ್ ಸೀಟ್ನಲ್ಲಿದ್ದ ಲೇಡಿ ಪೈಲಟ್ ಎಲ್ಲರ ಪಾಲಿನ ಸೂಪರ್ ಹೀರೋ ಆಗಿದ್ದಾರೆ. ಆಕೆಯ ಹೆಸರು ಪೈಲಟ್ ಮೊನಿಕಾ ಖನ್ನಾ..! ಅವರು ಮಾಡಿರೋ ಡೇರಿಂಗ್ ಕೆಲಸ ಏನು ಗೊತ್ತಾ ಇಲ್ಲಿದೆ ನೋಡಿ ಡಿಟೈಲ್ಸ್.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ:ಒಟ್ಟಿಗೆ ವಿಮಾನ ಹಾರಿಸಿದ ಅಮ್ಮ ಮಗ ಪೈಲಟ್ ಜೋಡಿ : ವಿಡಿಯೋ ವೈರಲ್