ಲಡಾಖ್ ಗಡಿಯಲ್ಲಿ ಚೀನಾ ಯುದ್ದ ವಿಮಾನ ಹಾರಾಟ; ಯುದ್ಧದ ಕಾರ್ಮೋಡ!

ಭಾರತ-ಚೀನಾ ಗಡಿಯಲ್ಲಿ ಯುದ್ಧದ ಭೀತಿ ಆವರಿಸಿದೆ. ಭಾರತದ ರಸ್ತೆ ಕಾಮಾಗಾರಿಗೆ ತಕರಾರು ಎತ್ತಿದ ಚೀನಾ ಸೇನೆ ನಿರಂತರವಾಗಿ ಭಾರತದ ಮೇಲೆ ಸವಾರಿ ಮಾಡಲು ಆರಂಭಿಸಿತು. ಇದೀಗ ಗಡಿ ಸನಿಹದಲ್ಲಿ ಚೀನಾದ 12ಕ್ಕೂ ಹೆಚ್ಚು ಯುದ್ದವಿಮಾನ ಹಾರಾಟ ಆರಂಭಿಸಿದೆ. ಇತ್ತ ಭಾರತ ಕೂಡ ಹೆಚ್ಚುವರಿ ಸೇನೆಯನ್ನು ನೀಯೋಜಿಸಿದೆ. 

Share this Video
  • FB
  • Linkdin
  • Whatsapp

ಲಡಾಖ್(ಜೂ.01): ಭಾರತ-ಚೀನಾ ಗಡಿಯಲ್ಲಿ ಯುದ್ಧದ ಭೀತಿ ಆವರಿಸಿದೆ. ಭಾರತದ ರಸ್ತೆ ಕಾಮಾಗಾರಿಗೆ ತಕರಾರು ಎತ್ತಿದ ಚೀನಾ ಸೇನೆ ನಿರಂತರವಾಗಿ ಭಾರತದ ಮೇಲೆ ಸವಾರಿ ಮಾಡಲು ಆರಂಭಿಸಿತು. ಇದೀಗ ಗಡಿ ಸನಿಹದಲ್ಲಿ ಚೀನಾದ 12ಕ್ಕೂ ಹೆಚ್ಚು ಯುದ್ದವಿಮಾನ ಹಾರಾಟ ಆರಂಭಿಸಿದೆ. ಇತ್ತ ಭಾರತ ಕೂಡ ಹೆಚ್ಚುವರಿ ಸೇನೆಯನ್ನು ನೀಯೋಜಿಸಿದೆ. 

Related Video