ಪೆಟ್ರೋಲ್ ಬಂಕ್​ನಲ್ಲಿದ್ದ ಸ್ಕೂಟರ್​ನಲ್ಲಿ ಬೆಂಕಿ! ಧೈರ್ಯಗೆಡದೆ ಸಮಯಪ್ರಜ್ಞೆ ಮೆರೆದ ಮಹಿಳಾ ಸಿಬ್ಬಂದಿ

ATM ಕಳ್ಳತನ, ಕಾರ್ ಚೇಸ್ ಹಲ್ಲೆ ಮತ್ತು ಮಗುವಿನ ದುರ್ಮರಣ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಲವು ವೈರಲ್ ವೀಡಿಯೊಗಳು ಇಲ್ಲಿವೆ.

Share this Video
  • FB
  • Linkdin
  • Whatsapp

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಲವು ವೀಡಿಯೋಗಳ ಡಿಟೇಲ್ ಇಲ್ಲಿದೆ ನೋಡಿ ATM ಕಳ್ಳತನ ಮಾಲು ಬಂದ ಕಳ್ಳನೋರ್ವ ಪೊಲೀಸರ ಕೈಗೆ ತಗಲಾಕೊಂಡಿದ್ದಾನೆ. ಬಳ್ಳಾರಿಯ ಕಾಳಮ್ಮ ಸರ್ಕಲ್​ನಲ್ಲಿರೋ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಮತ್ತೊಂದು ಕಡೆ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಮಾಡಿ ಕಾರ್ ಚೇಸ್ ಮಾಡಿ ಹಲ್ಲೆ ಮಾಡಲಾಗಿದೆ. ಕಾರ್ ಅಡ್ಡ ಹಾಕಿ ಚಾಲಕನ ಜೊತೆ ಯುವಕರು ಹಲ್ಲೆ ಮಾಡಿದ್ದಲ್ಲದೇ ಅಪಾರ್ಟ್​ಮೆಂಟ್​ಗೆ ನುಗ್ಗಿ ಕುಟುಂಬಸ್ಥರ ಮೇಲೂ ಅಟ್ಯಾಕ್ ಮಾಡಲಾಗಿದೆ. ಆಟವಾಡ್ತಿದ್ದ ಮಗು ಮೇಲೆ ಕಾರು ಚಲಿಸಿದ ಪರಿಣಾಮ 6 ವರ್ಷದ ಮಗು ದುರ್ಮರಣಕ್ಕಿಡಾಗಿದೆ. ಪೆಟ್ರೋಲ್ ಬಂಕ್​ನಲ್ಲಿದ್ದ ಸ್ಕೂಟರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಹಿಳಾ ಸಿಬ್ಬಂದಿಯಿಂದ ಭಾರಿ ಅನಾಹುತ ತಪ್ಪಿದೆ. ಬಂಕ್ ಮಹಿಳಾ ಸಿಬ್ಬಂದಿ ಧೈರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇವು ಸೇರಿದಂತೆ ಹತ್ತು ಹಲವು ವೈರಲ್ ವಿಡಿಯೋಗಳು ಇಲ್ಲಿವೆ.

Related Video