3 ರಾಮಲಲ್ಲಾ ಮೂರ್ತಿಗಳು, ಗರ್ಭಗುಡಿ ರಾಮಲಲ್ಲಾ ಯಾರು..? ವಿವಾದಿತ ಸ್ಥಳ ಅಭಿವೃದ್ಧಿ ಸ್ಥಳವಾಗಿ ಬದಲಾಗಿದ್ದು ಹೇಗೆ..?

ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ‘ಮಹರ್ಷಿ ವಾಲ್ಮೀಕಿ’ನಾಮಕರಣ
ಅಯೋಧ್ಯೆಗೆ ಹಲವು ವಿಶೇಷ ರೈಲ್ವೆ ಮತ್ತು ವಿಮಾನಗಳ ವ್ಯವಸ್ಥೆ
ಅಯೋಧ್ಯೆ ಜಂಕ್ಷನ್ಗೆ ‘ಅಯೋಧ್ಯಾ ಧಾಮ್’ ಎಂದು ನಾಮಕರಣ

Share this Video
  • FB
  • Linkdin
  • Whatsapp

ತ್ರೇತಾಯುಗದಂತೆ ಸಜ್ಜಾಯ್ತು ಅಯೋಧ್ಯೆ(Ayodhya).ಇಡೀ ವಿಶ್ವವನ್ನೇ ಸೆಳೆದಿರೋ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮ್(Shriram) ವಿರಾಜಮಾನವಾಗುವ ಸಮಯ ಸನಿಹ ಬಂದಿದೆ. ಈ ಐತಿಹಾಸಿಕ ಘಟನೆಗೆ ನಾವು ನೀವೇಲ್ಲರು ಸಾಕ್ಷಿಯಾಗಲಿದ್ದೇವೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಉಡುಗೋರೆಗಳ ಮಹಾಪೂರವೇ ಹರಿದು ಬಂದಿದೆ. ಭಾರತದಾದ್ಯಂತ(India) ಹಿಂದೂ ದೇವಾಲಯಗಳು ಮತ್ತು ವ್ಯಕ್ತಿಗಳು ಸಹ ಈ ವಿಶೇಷ ದಿನಕ್ಕಾಗಿ ಎದುರುನೋಡುತ್ತಿದ್ದಾರೆ. ಜೊತೆಗೆ ರಾಮ ಲಲ್ಲಾಗೆ ಉಡುಗೊರೆಗಳನ್ನು ನೀಡಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: Skeletons in House: 4 ವರ್ಷದ ಹಿಂದೆ ಆ ಮನೆಯಲ್ಲಿ ನಡೆದಿದ್ದೇನು..? ಅದು ಆತ್ಮಹತ್ಯೆಯೋ..? ಕೊಲೆಯೋ..?

Related Video