Asianet Suvarna News Asianet Suvarna News

ಶಾಲಾ ಸ್ನೇಹಿತರ ಗೆಟ್‌ ಟುಗೆದರ್, ಗೋ ಟು ಗೋವಾ ತಂದ ಕಣ್ಣೀರು!

ದಶಕಗಳ ಹಿಂದೆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯರೆಲ್ಲಾ ಮತ್ತೆ ಒಟ್ಟಾಗಿ ಟ್ರಿಪ್ ಹೋಗಿದ್ದಾರೆ. ಆದರೆ ಭೀಕರ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಈ ಘೋರ ಅಪಘಾತದಲ್ಲಿ ಸಾವನ್ನಪ್ಪಿದ ಒಬ್ಬೊಬ್ಬರ ಕಣ್ಣೀರ ಕತೆ ಹೇಳತೀರದು. ಕೇಂದ್ರ ಹಾಗೂ ರೈತ ಸಂಘಟನೆ ನಡುವಿನ ಮಾತುಕತೆ ವಿವರ, ಅತೀ ದೊಡ್ಡ ಕೊರೋನಾ ವ್ಯಾಕ್ಸಿನೇಶನ್‌ಗೆ ಮೋದಿ ಚಾಲನೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Video Top Stories