Asianet Suvarna News Asianet Suvarna News

ಭಾರತಕ್ಕೆ ಬಂತು Sputnik V ಕೊರೋನಾ ಲಸಿಕೆ,  ಯಾರಿಗೆ ಮೊದಲು ಸಿಗಲಿದೆ?

ಭಾರತಕ್ಕೆ ಬಂದಿಳಿದ ಕೊರೋನಾ ಲಸಿಕೆ/ ಹೈದರಾಬಾದ್ ಗೆ ಬಂದ Sputnik V/  ಹ್ಯೂಮನ್ ಟ್ರಯಲ್ ಆರಂಭಕ್ಕೆ ಸಿದ್ಧತೆ/  ಮೊಟ್ಟ ಮೊದಲನೆಯದಾಗಿ ಲಸಿಕೆ ಕಂಡುಹಿಡಿದಿದ್ದೆ ಎಂದಿದ್ದ ರಷ್ಯಾ

ಹೈದರಾಬಾದ್(ನ.  12)  ರಷ್ಯಾದ ಕೊರೋನಾ ಲಸಿಕೆ Sputnik V ಭಾರತಕ್ಕೆ ಬಂದಿದೆ. ಹೈದರಾಬಾದ್ ನ ಡಾ. ರೆಡ್ಡಿ ಲ್ಯಾಬ್ ಹ್ಯೂಮನ್ ಟ್ರಯಲ್  ನಡೆಸಲಿದೆ.

ಚಳಿಗಾಲದಲ್ಲಿ ಕೊರೋನಾ ಅಪಾಯ ಹೇಗೆ ಇರಲಿದೆ?

ಮೊಟ್ಟ ಮೊದಲನೆಯದಾಗಿ ಕೊರೋನಾಕ್ಕೆ ಲಸಿಕೆ ಕಂಡುಹಿಡಿದಿದ್ದೇನೆ ಎಂದು ರಷ್ಯಾ ಹೇಳಿಕೊಂಡಿದ್ದು. ಅಧ್ಯಕ್ಷ ಪುಟಿನ್ ಪುತ್ರಿ ಸಹ ಲಸಿಕೆ ತೆಗೆದುಕೊಂಡಿದ್ದರು. ವಿಜ್ಞಾನಿಗಳು ನಿರಂತರ ಸಂಶೋಧನೆಯಲ್ಲಿ ತೊಡಗಿದ್ದು ಭಾರತದಲ್ಲಿ ಮೂರನೇ ಹಂತದ ಪ್ರಯೋಗ ನಡೆಯಲಿದೆ .