'ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ' ದ ಬಗ್ಗೆ ತಿಳಿಯೋಣ ಬನ್ನಿ
ನಮ್ಮ ಓದುಗರೆಲ್ಲರಿಗೂ 74 ನೇ ಸ್ವತಂತ್ರೋತ್ಸವದ ಶುಭಾಶಯಗಳು. ಇಡೀ ದೇಶ ಇಂದು ಸಡಗರ, ಸಂಭ್ರಮಪಡುವ ದಿನ. ಎಲ್ಲೆಡೆ ದೇಶಭಕ್ತಿ ಗೀತೆಗಳು, ರಾರಾಜಿಸುವ ತ್ರಿವರ್ಣ ಧ್ವಜ, ಒಂದಷ್ಟು ಭಾಷಣಗಳು ಸಾಮಾನ್ಯ ದೃಶ್ಯಗಳು. ಸಾಮಾನ್ಯವಾಗಿ ಸ್ವತಂತ್ರ ದಿನಾಚರಣೆಯಂದು ಸ್ವತಂತ್ರ ಹೋರಾಟಗಾರರ ಭಾಷಣ, ಸ್ವಾತಂತ್ರ ಹೋರಾಟದ ಬಗ್ಗೆ ಕೇಳುತ್ತೇವೆ. ಆದರೆ ದೇಶದ ಹೆಮ್ಮೆ ತ್ರಿವರ್ಣ ಧ್ವಜದ ಬಗ್ಗೆ ಮಾತನಾಡುವುದು ಕಡಿಮೆ. ತ್ರಿವರ್ಣ ಧ್ವಜ ನಮ್ಮ ದೇಶದ ಘನತೆ. ಇದನ್ನು ಯಾರು ರೂಪಿಸಿದರು? ಇದರ ನಿರ್ಮಾತೃ ಯಾರು? ಧ್ವಜವನ್ನು ರೂಪಿಸುವುದು ಅಂದರೆ ಸುಲಭದ ಕೆಲಸವಾಗಿತ್ತಾ? ಇವೆಲ್ಲವನ್ನು ನಾವು ಇಂದು ತಿಳಿದುಕೊಂಡರೆ ಆ ಮಹಾತ್ಮನಿಗೆ ನಾವೆಲ್ಲಾ ಕೃತಜ್ಞತೆ ಸಲ್ಲಿಸಿದಂತೆ. ಬನ್ನಿ ತ್ರಿವರ್ಣ ಧ್ವಜದ ಬಗ್ಗೆ ತಿಳಿದುಕೊಳ್ಳೋಣ.