ರಷ್ಯಾ ನೆಟ್‌ವರ್ಕ್ ಹ್ಯಾಕ್ ಮಾಡಿ ರಾಸಲೀಲೆ ಸಿಡಿ ಅಪ್‍ಲೋಡ್: ಸಿಡಿ ಗ್ಯಾಂಗ್‌ನ ಸ್ಫೋಟಕ ಕಹಾನಿ

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ದಂಧೆಕೋರರ ಕಹಾನಿ ಒಂದೊಂದೆ ಹೊರಬರುತ್ತಿದೆ. ತನಿಖೆ ನಡೆಸುತ್ತಿರುವ ಪೊಲೀಸರೆ ಒಂದು ಕ್ಷಣ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರಬೀಳುತ್ತಿದೆ. ಇಲ್ಲಿಂದ ಕುಳಿತ ರಷ್ಯಾ ನೆಟ್‌ವರ್ಕ್ ಹ್ಯಾಕ್ ಮಾಡಿ ಸಿಡಿ ಅಪ್ಲೋಡ್ ಮಾಡಲಾಗಿದೆ. ಇನ್ನು ಪೊಲೀಸರು ಮನೆಗೆ ರೇಡ್ ಮಾಡುವಾಗ ಕಂಪ್ಯೂಟರ್, ಹಾರ್ಡ್ ಡಿಸ್ಕ್ ಎಲ್ಲವೂ ಬದಲಿಸಲಾಗಿದೆ. ಸಿಡಿ ಗ್ಯಾಂಗ್, ಕರ್ನಾಟಕದಲ್ಲಿ ಕೊರೋನಾ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ

Share this Video
  • FB
  • Linkdin
  • Whatsapp

Related Video