ಶಂಕಿತ ಕಿಂಗ್‌ಪಿನ್‌ಗಳಿಂದ ಸಿಡಿ ಯುವತಿ ಕ್ಯಾಮರಾ ತರಬೇತಿ; ಸ್ಫೋಟಕ ಮಾಹಿತಿ ಬಹಿರಂಗ!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಯುವತಿಗೆ ಶಂಕಿತ ಕಿಂಗ್‌ಪಿನ್‌ಗಳು ಕ್ಯಾಮರಾ ತರಬೇತಿ ನೀಡಿ ವಿಡಿಯೋ ರೆಕಾರ್ಡ್ ಮಾಡಲು ಕಳುಹಿಸಲಾಗಿತ್ತು ಅನ್ನೋ ಮಾಹಿತಿ ಬಯಲಾಗಿದೆ. 1 ಲಕ್ಷ ರೂಪಾಯಿ ಕ್ಯಾಮರಾ ಖರೀದಿಸಿ ತರಬೇತಿ ನೀಡಿರುವ ಮಾಹಿತಿ ಇದೀಗ ಸ್ಫೋಟಗೊಂಡಿದೆ. ಇನ್ನು ಯುವತಿ ಹಾಗೂ ಶಂಕಿತ ಕಿಂಗ್‌ಪಿನ್‌ಗಳು ಸುಳಿಸುವ ಸಿಗದ ರೀತಿಯಲ್ಲಿ ತಲೆಮರೆಸಿಕೊಂಡಿದ್ದಾರೆ. ಸಿಡಿ ಕುರಿತು ಸದನದಲ್ಲಿ ನಡೆದ ಗದ್ದಲ, ಕರ್ನಾಟಕದಲ್ಲಿ ಕೊರೋನಾ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿವರ ಇಲ್ಲಿವೆ.

Share this Video
  • FB
  • Linkdin
  • Whatsapp

Related Video