ರಾಮ ಮಂದಿರ, ಆರ್ಟಿಕಲ್ 370 to PFI ಬ್ಯಾನ್: ಮೋದಿ ಗೆದ್ದ ಸವಾಲುಗಳ ಪಟ್ಟಿ ಹೇಗಿದೆ ಗೊತ್ತಾ?
PFI Ban Explained in Kannada: ಆಗ ರಾಮ ಮಂದಿರ, ಆರ್ಟಿಕಲ್ 370, ಈಗ ಪಿಎಫ್ಐ ಬ್ಯಾನ್. ಈ ಎಲ್ಲದರ ಹಿಂದೆಯೂ ಒಂದು ಸೀಕ್ರೆಟ್ ಲಿಂಕ್ ಇದೆ. ಅದೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ನವದೆಹಲಿ (ಸೆ. 30): ಪಿಎಫ್ಐ ಬ್ಯಾನ್ (PFI Ban) ಅನ್ನೋದು ಜಸ್ಟ್ ಶಾಕಿಂಗ್ ನ್ಯೂಸ್ ಅಲ್ಲ, ಅದು ನಿಜಕ್ಕೂ ಶಾಕ್ ಟ್ರೀಟ್ಮೆಂಟ್. ಆಗ ರಾಮ ಮಂದಿರ, ಆರ್ಟಿಕಲ್ 370, ಈಗ ಪಿಎಫ್ಐ ಬ್ಯಾನ್. ಈ ಎಲ್ಲದರ ಹಿಂದೆಯೂ ಒಂದು ಸೀಕ್ರೆಟ್ ಲಿಂಕ್ ಇದೆ. ಅದೇನು? ಆಗಲ್ಲ, ಆಗಲ್ಲ ಅಂದ್ಕೊಂಡು ಚಾಲೆಂಜ್ ಹಾಕಿದ್ದನ್ನೆಲ್ಲ ಸಾಧಿಸಿಯೇ ಬಿಟ್ರಾ ಪ್ರಧಾನಿ ಮೋದಿ? ಅದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ ತೆರೆದಿಡೋದೇ ಇವತ್ತಿನ ಸುವರ್ಣ ಫೋಕಸ್, ಚಾಲೆಂಜ್ ಮಾಡ್ಬೇಡಿ..!
ಪಿಎಫ್ಐ ಬ್ಯಾನ್ ಬೆನ್ನಲ್ಲೇ ಆರ್‌ಎಸ್‌ಎಸ್ ಬ್ಯಾನ್ ಅಭಿಯಾನ: PFI Vs RSS ಎತ್ತಣಿಂದೆತ್ತ ಹೋಲಿಕೆ?