ನೋಡದ ಬಾಲರಾಮನ ವಿಗ್ರಹ ಕೆತ್ತನೆ ಮಾಡಿದ್ದೇಗೆ ಅರುಣ್? ಹಾರೋಹಳ್ಳಿ ಕಲ್ಲು ಹಿಂದೂಗಳ ಆರಾಧ್ಯದೈವ ಆಗಿದ್ದೇಗೆ?
ಬಾಲ ರಾಮ ಹೇಗಿದ್ದ ಅನ್ನೋದು ಯಾರಿಗೂ ಗೊತ್ತಿಲ್ಲ, ಆ ಕುರಿತು ಕಥೆಗಳೂ ಇಲ್ಲ. ಹೀಗಾಗಿ ರಾಮಲಲ್ಲಾನನ್ನು ಅರುಣ್ ಯೋಗಿರಾಜ್ ಕಲ್ಪಿಸಿದ್ದು ಹೇಗೆ ಗೊತ್ತಾ ?
ಅರುಣ್ ಯೋಗಿರಾಜ್ ಕೋಟಿ ಕೋಟಿಗಳಲ್ಲಿ ಒಬ್ಬರು. ರಾಮಲಲ್ಲಾ ಮೂರ್ತಿ(Ram Lalla idol) ಕೆತ್ತನೆಯಿಂದ ಅರುಣ್ ಯೋಗಿರಾಜ್(Sculptor Arun Yogiraj) ಅವರ ಜೀವನ ಸಾರ್ಥಕವಾಗಿದೆ. ಸಾವಿರ ವರ್ಷಗಳ ಕಾಲ ಅರುಣ್ ಯೋಗಿರಾಜ್ ಭಾರತೀಯರ ಮನದಲ್ಲಿ ಗೌರವ ಸ್ಥಾನ ಪಡೆದುಕೊಂಡಿರುತ್ತಾರೆ. ರಾಮಲಲ್ಲಾ ಮೂರ್ತಿಯನ್ನು ದೇವಸ್ಥಾನಕ್ಕೆ ಸಾಗಿಸಲಾಗಿದೆ. ರಾಮಲಲ್ಲಾ ಮೂರ್ತಿಯನ್ನು ಸಾಗಿಸುವವರೆಗೂ ಅರುಣ್ ಯೋಗಿರಾಜ್ ತಪಸ್ಸಿನಲ್ಲಿದ್ದರು. ಕಠೀಣ ತಪಸ್ಸಿನಿಂದ ಹೊರ ಬಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಕ್ಸ್ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ರಾಮಲಲ್ಲಾ ಮೂರ್ತಿ ಕೆತ್ತಿರುವ ಅರುಣ್ ಯೋಗಿರಾಜ್, ಶಿಲ್ಪಿಯಾಗಿ ಅವರ ಜರ್ನಿ ಹೇಗಿದೆ? ಯಾವ ವಯಸ್ಸಿನಿಂದ ಅರುಣ್ ಯೋಗಿರಾಜ್ ಶಿಲ್ಪಕಲೆ ಆರಂಭಿಸಿದರು ಅನ್ನೋದರ ಕುರಿತು ಅವರೇ ಮಾತ್ನಾಡಿದ್ದಾರೆ ಕೇಳಿ..
ಇದನ್ನೂ ವೀಕ್ಷಿಸಿ: Ram Mandir: ಮಕ್ಕಳ ಮುಖಭಾವನೆ ಕಲ್ಪಿಸಿಕೊಂಡು ರಾಮಲಲ್ಲಾ ಮೂರ್ತಿ ಕೆತ್ತನೆ: ಅರುಣ್ ಯೋಗಿರಾಜ್