Viral News: ವರನಿದ್ದ ಕುದುರೆ ಗಾಡಿಗೆ ತಗುಲಿದ ಬೆಂಕಿ, ಮುಂದೇನಾಯ್ತು? ವಿಡಿಯೋ ವೈರಲ್

ಮದುಮಗ ಕುದುರೆ ಏರಿ, ಮೆರವಣಿಗೆ ಹೊರಟಿದ್ದ. ಸುತ್ತಲೂ ಕುಟುಂಬದವರು, ಸ್ನೇಹಿತರು, ಹಿತೈಶಿಗಳು ಕುಣಿದು ಕುಪ್ಪಳಿಸುತ್ತಿದ್ದರು. ಸಂಭ್ರಮ ಮನೆ ಮಾಡಿತ್ತು. ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದರು. ಆಗ ಕುದುರೆ ಗಾಡಿಯಲ್ಲಿ ಇಟ್ಟಿದ್ದ ಪಟಾಕಿಗೆ ಬೆಂಕಿ ತಗುಲಿ ಹೊತ್ತಿ ಉರಿಯಲಾರಂಭಿಸಿತು. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 16): ಮದುಮಗ (Groom) ಕುದುರೆ ಏರಿ, ಮೆರವಣಿಗೆ ಹೊರಟಿದ್ದ. ಸುತ್ತಲೂ ಕುಟುಂಬದವರು, ಸ್ನೇಹಿತರು, ಹಿತೈಶಿಗಳು ಕುಣಿದು ಕುಪ್ಪಳಿಸುತ್ತಿದ್ದರು. ಸಂಭ್ರಮ ಮನೆ ಮಾಡಿತ್ತು. ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದರು. ಆಗ ಕುದುರೆ ಗಾಡಿಯಲ್ಲಿ ಇಟ್ಟಿದ್ದ ಪಟಾಕಿಗೆ ಬೆಂಕಿ (Fire) ತಗುಲಿ ಹೊತ್ತಿ ಉರಿಯಲಾರಂಭಿಸಿತು. ಕೂಡಲೇ ವರ ಗಾಡಿಯಿಂದ ಹಾರಿದ್ದಾನೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಕೂಡಲೇ ಜನ ನೀರು ಹಾಕಿ ಬೆಂಕಿ ನಂದಿಸಿದರು. ಗುಜರಾತ್‌ನ (Gujarath) ಪಂಚಮಹಲ್ ಜಿಲ್ಲೆಯಲ್ಲಿ. 

Viral News: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ, ಮುಂದೇನಾಯ್ತು.?

Related Video