ಇಂಧನ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಸಾಧನೆ: 2025ರಲ್ಲೇ ಗುರಿಮುಟ್ಟಿದ ಮೋದಿ ಸರ್ಕಾರ

2030ರ ವೇಳೆಗೆ ಶೇ.50ರಷ್ಟು ಶುದ್ಧ ಇಂಧನ ಸಂಕಲ್ಪ5 ವರ್ಷ ಮೊದಲೇ ಈ ಸಾಧನೆ ಮಾಡಿದ ಭಾರತ2025ರಲ್ಲೇ ಗುರಿ ಮಟ್ಟಿದ ಪ್ರಧಾನಿ ಮೋದಿ ಸರ್ಕಾರ2015-16ರಲ್ಲಿ 1,168 ಬಿ. ಯೂನಿಟ್‌ ವಿದ್ಯುತ್ ಉತ್ಪಾದನೆ2024-25ರಲ್ಲಿ 1,827 ಬಿ. ಯೂನಿಟ್‌ ವಿದ್ಯುತ್ ಉತ್ಪಾದನೆ

Share this Video
  • FB
  • Linkdin
  • Whatsapp

ವಿಶ್ವ ಹವಾಮಾನ ಬದಲಾವಣೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ ಭಾರತವು ಇಂಧನ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ.. 2030ರ ವೇಳೆಗೆ ಶೇ. 50ರಷ್ಟು ಶುದ್ಧ ಇಂಧನವನ್ನು ಸಾಧಿಸುವುದಾಗಿ ದೇಶವು ಸಂಕಲ್ಪ ಮಾಡಿತ್ತು.. ಆದ್ರೆ ಆ ಗುರಿಯನ್ನು ಭಾರತವು ನಿಗದಿತ ಸಮಯಕ್ಕಿಂತ ಐದು ವರ್ಷಗಳ ಮೊದಲೇ 2025ರಲ್ಲಿಯೇ ತಲುಪಲಾಗಿದೆ, ಭಾರತದಲ್ಲಿ ವಿದ್ಯುತ್ ಉತ್ಪಾದನೆ 2015-16 ರಲ್ಲಿ 1,168 ಬಿಲಿಯನ್ ಯೂನಿಟ್‌ಗಳಷ್ಟಿತ್ತು.. ಅದೀಗ 2024–25 ರಲ್ಲಿ ಅಂದಾಜು 1,827 ಬಿಲಿಯನ್ ಯುನಿಟ್​​ಗೆ ಏರಿಕೆ ಖಂಡಿದೆ. 

Related Video