Asianet Suvarna News Asianet Suvarna News

ಕೊರೊನಾ ಲಸಿಕೆ ಬಗ್ಗೆ ಭರವಸೆ, ಜೊತೆಗೆ ಆತಂಕವನ್ನೂ ವ್ಯಕ್ತಪಡಿಸಿದ ಪಿಎಂ; ಕಾರಣ..?

ಪ್ರಧಾನಿ ಮೋದಿ ಕೊರೊನಾ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಜನರು ನಿರ್ಲಕ್ಷ್ಯ ವಹಿಸಿದರೆ ಮತ್ತೆ ಸೋಂಕು ಉಲ್ಬಣವಾಗಬಹುದು. ಹೆಚ್ಚು ಕಾಳಜಿಯನ್ನು ವಹಿಸಬೇಕು. ನಿರ್ಲಕ್ಯ ಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

Nov 24, 2020, 5:08 PM IST

ನವದೆಹಲಿ (ನ. 24): ಕೊರೊನಾ ಲಸಿಕೆಗಾಗಿ ದೇಶದ ವಿಜ್ಞಾನಿಗಳು ಸಂಶೋಧನೆ ಮುಂದುವರೆಸಿದ್ದಾರೆ. ವ್ಯಾಕ್ಸಿನ್‌ಗಾಗಿ ಹಲವು ದೇಶಗಳ ಜೊತೆ ಸಂಪರ್ಕದಲ್ಲಿದ್ದೇವೆ. ಕೋಲ್ಡ್ ಸ್ಟೋರೇಜ್ ವ್ಯವಸ್ಥೆಗಾಗಿ ಈಗಿನಿಂದಲೇ ಸಿದ್ಧತೆ ನಡೆಸಬೇಕು. ದೇಶದ ಕಟ್ಟ ಕಡೆಯ ವ್ಯಕ್ತಿಗೂ ವ್ಯಾಕ್ಸಿನ್ ಸಿಗಲಿದೆ' ಎಂದು ಮೋದಿ ಭರವಸೆ ನೀಡಿದ್ದಾರೆ. 

ಯಾವಾಗ ಸಮಯದಲ್ಲಿ ಕೋವಿಡ್ ವ್ಯಾಕ್ಸಿನ್ ಸಿಗಬಹುದು; ದೇಶದ ಜನರಿಗೆ ಮೋದಿ ಭರವಸೆ

ಜೊತೆಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಜನರು ನಿರ್ಲಕ್ಷ್ಯ ವಹಿಸಿದರೆ ಮತ್ತೆ ಸೋಂಕು ಉಲ್ಬಣವಾಗಬಹುದು. ಹೆಚ್ಚು ಕಾಳಜಿಯನ್ನು ವಹಿಸಬೇಕು. ನಿರ್ಲಕ್ಯ ಸಲ್ಲ ಎಂದು ಸಲಹೆ ಹೇಳಿದ್ದಾರೆ.