Asianet Suvarna News Asianet Suvarna News

ಡೆಲ್ಲಿಯಲ್ಲಿ ಆಹಾರ ಪಡೆಯಲು ನೂಕು ನುಗ್ಗಲು..!

ಆಹಾರ ಪಡೆಯಲು ನೂಕುನುಗ್ಗಲು ವೇಳೆ ಕೆಲವರು ಕಾಲ್ತುಳಿತಕ್ಕೂ ಒಳಗಾಗಿದ್ದಾರೆ. ಈ ಎಲ್ಲಾ ಮನಕಲುಕುವ ದೃಶ್ಯಾವಳಿಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.

ನವದೆಹಲಿ(ಏ.19): ಗೇಟ್ ಓಪನ್ ಆಗುತ್ತಿದ್ದಂತೆ ಆಹಾರ ಪಡೆಯಲು ಜನರು ಮುಗಿಬಿದ್ದ ಮನಕಲುಕುವ ಘಟನೆ ದೆಹಲಿಯ ಜಹಾಂಗೀರ್ ಪುರಿಯಲ್ಲಿ ನಡೆದಿದೆ.

ಆಹಾರ ಪಡೆಯಲು ನೂಕುನುಗ್ಗಲು ವೇಳೆ ಕೆಲವರು ಕಾಲ್ತುಳಿತಕ್ಕೂ ಒಳಗಾಗಿದ್ದಾರೆ. ಈ ಎಲ್ಲಾ ಮನಕಲುಕುವ ದೃಶ್ಯಾವಳಿಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.

ಜೀಪ್ ದುರ್ಬಳಕೆ: ಪೊಲೀಸ್ ವಾಹನದಲ್ಲಿ ಪೋಲಿಗಳು..!

ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.