Asianet Suvarna News Asianet Suvarna News

Omicron Variant: ಒಮಿಕ್ರಾನ್ ನಿರ್ಲಕ್ಷ್ಯ ಬೇಡ, 3 ನೇ ಅಲೆ ತೀವ್ರತೆ ಹೆಚ್ಚು

Dec 8, 2021, 5:23 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಡಿ. 08): ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಒಮಿಕ್ರಾನ್, (Omicron) ಭಾರತದಲ್ಲಿ ಮೊದಲು ಕಾಣಿಸಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ (Bengaluru) ಮೂಲಕ ದೇಶಕ್ಕೆ ಎಂಟ್ರಿ ಕೊಟ್ಟಿದೆ. ಈ ಒಮಿಕ್ರಾನ್ ತಳಿ ಹರಡುವ ತೀವ್ರತೆ ವೇಗವಾದರೂ, ಅಷ್ಟಾಗಿ ಪರಿಣಾಮ ಬೀರುವುದಿಲ್ಲ, ಜೀವಕ್ಕೆ ಅಪಾಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದೆ. 

Omicron Threat: ಶಾಲಾ- ಕಾಲೇಜುಗಳು ಬಂದ್ ಆಗುತ್ತಾ.? ಶಿಕ್ಷಣ ಸಚಿವರ ಸ್ಪಷ್ಟನೆ

'ಒಮಿಕ್ರೋನ್ ರೂಪಾಂತರಿ ಮುಂದಿನ ದಿನಗಳಲ್ಲಿ ಹೆಚ್ಚು ಸೋಂಕು ಹರಡಬಹುದು. ನಾವು ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ರೆ 3 ನೇ (3 rd Wave) ಅಲೆಗೆ ಸಿಲುಕಬೇಕಾಗುತ್ತದೆ' ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಎಚ್ಚರಿಸಿದೆ. 

 

Video Top Stories