News Hour : ಮುಗಿಯದ ಯುದ್ಧ.. ಬಂಕರ್‌ಗಳಲ್ಲಿ ಕನ್ನಡಿಗರ ಪರದಾಟ

* ಉಕ್ರೇನ್-ರಷ್ಯಾ 5ನೇ ದಿನದ ಕಾದಾಟ
*  ನಾಲ್ವರು ಸಚಿವರಿಗೆ ಭಾರತೀಯರ ರಕ್ಷಣೆ  ಹೊಣೆ
* ತಾಯಿ ನಾಡಿಗೆ ಮರಳಿದ ಭಾರತೀಯ ವಿದ್ಯಾರ್ಥಿಗಳು
*ಮತ್ತೆ ಮೇಕೆದಾಟು ಪಾದಯಾತ್ರೆ ಆರಂಭಿಸಿದ ಕಾಂಗ್ರೆಸ್

Share this Video
  • FB
  • Linkdin
  • Whatsapp

ನವದೆಹಲಿ(ಮಾ. 01) ರಷ್ಯಾ (Russia)ಮತ್ತು ಉಕ್ರೇನ್ (Ukraine) ಕಾದಾಟ ಐದನೇ ದಿನಕ್ಕೆ ಕಾಲಿಟ್ಟಿದ್ದು.. ಉಕ್ರೇನ್ ಮಾತ್ರ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದೆ. ಉಕ್ರೇನ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ತರುವ ಹೊಣೆಯನ್ನು ನಾಲ್ವರು ಸಚಿವರಿಗೆ ನೀಡಲಾಗಿದೆ. 

ಉಕ್ರೇನ್ ಗೆ ಶಸ್ತ್ರಾಸ್ತ್ರಗಳ ಮಳೆ

ಕೊರೋನಾ (Coronavirus) ನಿಯಮಗಳ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ (Congress) ಮತ್ತೆ ಆರಂಭಿಸಿದೆ. ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಲು ಸಿದ್ಧತೆ ಮಾಡಿಕೊಂಡಿದೆ.

Related Video