Asianet Suvarna News Asianet Suvarna News

ದೆಹಲಿ ಗಲಭೆ ಹಿಂದಿನ ಕಾಣದ ಕೈಗಳು, ವಿಶ್ವನಾಥ್‌ ಮುಂದಿನ ಹಾದಿ.. ನ್ಯೂಸ್ ಅವರ್

Jan 28, 2021, 11:49 PM IST

ನವದೆಹಲಿ(ಜ. 28) ದೆಹಲಿಯಲ್ಲಿ ನಡೆದ ಕರಾಳ ಘಟನೆ ನಂತರ ಒಂದೊಂದೆ ಮುಖಗಳ ಅನಾವರಣ ಆಗುತ್ತಿದೆ. ಕರ್ನಾಟಕದಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಗದಿಗೆ ಇನ್ನು ಕಾಲ ಬಂದಿಲ್ಲ.

ಡೆಲ್ಲಿ ಗಲಭೆ; ಸುಳ್ಳು ಸುದ್ದಿ ಬಿತ್ತಿದ ರಾಜ್‌ದೀಪ್, ತರೂರ್‌ಗೆ ಸಂಕಷ್ಟ

ಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡ ಕಾರಣ ಎಚ್‌.ವಿಶ್ವನಾಥ್ ಮಂತ್ರಿ ಭಾಗ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ ದರ ರಾಜಸ್ಥಾನದಲ್ಲಿ ಶತಕ ಬಾರಿಸಿ ಮುಂದೆ ಸಾಗುತ್ತಿದೆ.. ಎಲ್ಲ ಸುದ್ದಿಗಳು ನ್ಯೂಸ್ ಅವರ್ ನಲ್ಲಿ