ಸಾರಿಗೆ ಮುಷ್ಕರ ಅಂತ್ಯವಾಗಲು ನಿಜವಾದ ಕಾರಣ ಏನು?  ಆ  ಒಂದು ಬೇಡಿಕೆ!

ಮುಕ್ತಾಯವಾದ ಸಾರಿಗೆ ಮುಷ್ಕರ/ ನಿಟ್ಟುಸಿರು ಬಿಟ್ಟ ಪ್ರಯಾಣಿಕರು/ ಸಾರಿಗೆ ವಿಚಾರದಲ್ಲಿ ಇಷ್ಟೊಂದು ಗೊಂದಲ ಬೇಕಿತ್ತಾ/ ಯಾವ ಎಲ್ಲ ಬೇಡಿಕೆಗಳಿಗೆ ಸರ್ಕಾರ ಅಸ್ತು ಎಂದಿದೆ? 

First Published Dec 14, 2020, 11:42 PM IST | Last Updated Dec 14, 2020, 11:42 PM IST

ಬೆಂಗಳೂರು(ಡಿ. 14)  ಅಂತೂ ಇಂತೂ ದೊಡ್ಡ ಹಗ್ಗ ಜಗ್ಗಾಟದ  ನಂತರ ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದೆ. ಸದ್ಯಕ್ಕೆ ಇದು ಮುಗಿದಂತೆ ಕಾಣುತ್ತಿದ್ದರೂ ಕಾಣದ ಅನೇಕ ಪ್ರಶ್ನೆಗಳು ಹಾಗೆ ಉಳಿದುಕೊಂಡಿವೆ.

ನೌಕರರಿಗೆ ಸರ್ಕಾರ ನೀಡಿರುವ ಭರವಸೆಗಳು ಯಾವವು?

ಅತ್ತ ರೈತ ಪ್ರತಿಭಟನೆ ಪ್ರತಿಧ್ವನಿಸುತ್ತಿದ್ದರೆ..ಪಂಜಾನ್ ಮತ್ತು ದೆಹಲಿ ಸರ್ಕಾರದ ನಡುವೆ ಬಿಕ್ಕಟ್ಟು  ಉಂಟಾಗಿದೆ. ಇಡೀ ದಿನದ ಸುದ್ದಿಗಳ ಮೇಲೆ ಒಂದು ಝಲಕ್ ಇಲ್ಲಿದೆ..