ನ್ಯೂಸ್ ಅವರ್;  ರಮೇಶ್ ರಾಜೀನಾಮೆ, ಇನ್ನೂ ಮೂವರದ್ದು ಇದೆಯಂತೆ!

ಸೆಕ್ಸ್ ಸಿಡಿ ಸ್ಫೋಟ/ ರಮೇಶ್ ಜಾರಕಿಹೊಳಿ ರಾಜೀನಾಮೆ/  ಮಾನಹಾನಿ ಕೇಸ್ ಹಾಕ್ತೆನೆ ಎಂದ ಬಾಲಚಂದ್ರ ಜಾರಕಿಹೊಳಿ/ ಬೆಂಬಲಿಗರ ಪ್ರತಿಭಟನೆ

First Published Mar 3, 2021, 11:06 PM IST | Last Updated Mar 3, 2021, 11:06 PM IST

ಬೆಂಗಳೂರು(ಮಾ.  03)   ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ರಿಲೀಸ್ ಆದ ನಂತರ ರಾಜಕಾರಣದ ಕೋಲಾಹಲವೇ ಸೃಷ್ಟಿಯಾಗಿ ಹೋಗಿದೆ.  ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಜಾರಕಿಹೊಳಿ ಸಿಡಿ ಬಹಿರಂಗವಾಗಿದ್ದು ಹೇಗೆ? 

ಹಾಗಾದರೆ ಫೇಕ್ ವಿಡಿಯೋ ಅಂತಿದ್ದ  ರಮೇಶ್ ರಾಜೀನಾಮೆ ಕೊಟ್ಟಿದ್ದು ಯಾಕೆ? ಮಾನಹಾನಿ ಕೇಸ್ ಹಾಕ್ತೆನೆ ಎಂದ ಬಾಲಚಂದ್ರ ಜಾರಕಿಹೊಳಿ. ರಮೇಶ್ ಬೆಂಬಲಿಗರಿಂದ ಪ್ರತಿಭಟನೆ.. ಇಡೀ ದಿನ ಇದೆ ಸುದ್ದಿಗಳು