Asianet Suvarna News Asianet Suvarna News

7 ಜೀವ ಬಲಿಪಡೆದ ಅಪಘಾತ..ಪೊಲೀಸರ ಎಚ್ಚರಿಕೆ ಮಾತು ಕೇಳಲಿಲ್ಲ!

Aug 31, 2021, 11:21 PM IST

ಬೆಂಗಳೂರು(ಆ. 31)   ಬೆಂಗಳೂರಿನಲ್ಲಿ ನಡೆದ ಘೋರ ಅಪಘಾತ ಏಳು ಜನರ ಪ್ರಾಣ ಬಲಿ ಪಡೆದುಕೊಂಡಿದೆ.  ತಮಿಳುನಾಡು ಶಾಸಕರ ಪುತ್ರ ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ.

ತಂದೆಗೆ ಸುಳ್ಳು ಹೇಳಿದ್ದ ಅಪಘಾತದಲ್ಲಿ ಮೃತಪಟ್ಟ ಹುಡುಗಿ

ಅಫ್ಘಾನ್  ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಬರಬೇಕು. ಅಲ್ಲಿನ ಅಲ್ಪಸಂಖ್ಯಾತರು ಭಾರತಕ್ಕೆ ಬರಬಹುದು ಎಂದು ತಿಳಿಸಲಾಗಿದೆ.  ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಂದು ಸಾಧನೆ ಮಾಡಿದೆ. ಒಂದೇ ದಿನ ಒಂದು ಕೋಟಿ ಇಪ್ಪತ್ತೆರಡು ಲಕ್ಷ ಜನರಿಗೆ ಲಸಿಕೆ ನೀಡಿದೆ.  ಮಹಾನಗರ ಪಾಲಿಕೆ ಚುನಾವಣೆ ಅಖಾಡ ಹೇಗಿದೆ? ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..