ಗಣೇಶ ಹಬ್ಬಕ್ಕೂ ಕೊರೋನಾ ಸ್ಟ್ರಿಕ್ಟ್ ರೂಲ್ಸ್ ?

ಕೊರೋನಾ ಕಾಟದ ನಡುವೆ ಸಿಂಪಲ್ ಗಣೇಶ ಹಬ್ಬ ನಡೆಯುವ ಸಾಧ್ಯತೆ ಇದೆ. ಕೊರೋನಾ ಅಪಾಯದಿಂದಾಗಿ ಗಣೇಶ ಹಬ್ಬ ಆಚರಣೆಗೆ ವಿಶೇಷವಾಗಿ ಸಾರ್ವಜನಿಕ ಆಚರಣೆಗೆ ಬ್ರೇಕ್ ಬಿದ್ದಿದ್ದು, ಆದರೆ ಜನರ ಒತ್ತಾಯದ ಮೇರೆಗೆ ಷರತ್ತು ಹಾಕಿ ಹಬ್ಬಕ್ಕೆ ಅನುಮತಿ ನೀಡಲಾಗಿದೆ.

Share this Video
  • FB
  • Linkdin
  • Whatsapp

ಕೊರೋನಾ ಕಾಟದ ನಡುವೆ ಸಿಂಪಲ್ ಗಣೇಶ ಹಬ್ಬ ನಡೆಯುವ ಸಾಧ್ಯತೆ ಇದೆ. ಕೊರೋನಾ ಅಪಾಯದಿಂದಾಗಿ ಗಣೇಶ ಹಬ್ಬ ಆಚರಣೆಗೆ ವಿಶೇಷವಾಗಿ ಸಾರ್ವಜನಿಕ ಆಚರಣೆಗೆ ಬ್ರೇಕ್ ಬಿದ್ದಿದ್ದು, ಆದರೆ ಜನರ ಒತ್ತಾಯದ ಮೇರೆಗೆ ಷರತ್ತು ಹಾಕಿ ಹಬ್ಬಕ್ಕೆ ಅನುಮತಿ ನೀಡಲಾಗಿದೆ.

ಹುಬ್ಬಳ್ಳಿ-ಧಾರವಾಡಕ್ಕೂ ಶೀಘ್ರ ಕ್ಯಾನ್ಸರ್‌ ಆಸ್ಪತ್ರೆ

ಹಬ್ಬದ ಆಚರಣೆಯ ಮಾರ್ಗಸೂಚಿಗಳನ್ನು ಬದಲಾಯಿಸಿ ಹಬ್ಬ ಆಚರಿಸುವ ನಿಟ್ಟಿನಲ್ಲಿ ಚಿಂತಿಸಲಾಗಿದೆ. ಗಣೇಶೋತ್ಸವ ಸಮೀತಿಗಳ ಒತ್ತಡದಿಂದ ಆಚರಣೆಗಾಗಿ ಮತ್ತೊಮ್ಮೆ ಮಾರ್ಗಸೂಚಿಗಳನ್ನು ತಯಾರಿಸಲು ಸಭೆ ನಡೆಯಲಿದೆ. ರಾಜಕೀಯ ಕಾರ್ಯಕ್ರಮ, ಮದುವೆ, ಚರ್ಚ್, ಮಸೀದಿ ಎಲ್ಲವೂ ನಡೆಯುತ್ತಿದ್ದರೂ ಗಣೇಶ ಹಬ್ಬ ಆಚರಣೆಗೆ ತಡೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

Related Video