Fact Check: ಲಸಿಕೆ ಹಾಕಿಸಿಕೊಂಡವರ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ, ನಿಜನಾ ಇದು..?

- ಕೊರೋನಾ ಲಸಿಕೆ ಹಾಕಿಸಿಕೊಂಡ ಬಳಿಕ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ.?

- ನಾಸಿಕ್ ಮೂಲದ ವೃದ್ಧರೊಬ್ಬರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ.?

- ವೈದ್ಯರು ಏನಂತಾರೆ.?

First Published Jun 13, 2021, 10:58 AM IST | Last Updated Jun 13, 2021, 11:20 AM IST

ನವದೆಹಲಿ (ಜೂ. 13): ಕೊರೋನಾ ಲಸಿಕೆ  ಹಾಕಿಸಿಕೊಂಡ ಬಳಿಕ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಕಾಣಿಸಿಕೊಳ್ಳುತ್ತಿದೆ ಎಂಬ ಸುದ್ದಿ ಸದ್ದು ಮಾಡಿತ್ತು. ನಾಸಿಕ್ ಮೂಲದ ವೃದ್ಧರೊಬ್ಬರು 2 ನೇ ಡೋಸ್ ಹಾಕಿಸಿಕೊಂಡ ಬಳಿಕ ಅವರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಉತ್ಪಾದನೆ ಆಗುತ್ತಿದೆಯಂತೆ. ಸ್ಟೀಲ್ ಪಾತ್ರೆಗಳು ಮೈಗಂಟಿಕೊಳ್ಳುತ್ತಿದೆಯಂತೆ. ಈ ಬಗ್ಗೆ ವೈದ್ಯರು ಅಧ್ಯಯನ ನಡೆಸಿದ್ದು, ಲಸಿಕೆಯಲ್ಲಿ ಯಾವುದೇ ಅಯಸ್ಕಾಂತೀಯ ಗುಣ ಇಲ್ಲ ಎಂದಿದ್ದಾರೆ. 

ಎಎಸ್‌ಐ ಡೀಲಿಂಗೋ ಡೀಲಿಂಗ್.... ಡಿಸಿಪಿ ಕಚೇರಿಯ ASI ಲಂಚಾವತಾರ ಬಟಾಬಯಲು