ಎಎಸ್‌ಐ ಡೀಲಿಂಗೋ ಡಿಲಿಂಗ್...ಡಿಸಿಪಿ ಕಚೇರಿಯ ASI ಲಂಚಾವತಾರ ಬಟಾಬಯಲು

ಕ್ಲೀನ್ ಚಿಟ್ ಕೊಡಲು ಎಎಸ್‌ಐ ಡೀಲಿಂಗೋ ಡಿಲಿಂಗ್.....ಉದ್ಯಮಿ ಮೇಲಿನ ಕೇಸ್‌ಗೆ ಬಿ ರಿಟೋರ್ಟ್ ಹಾಕಲು 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.12): ಕ್ಲೀನ್ ಚಿಟ್ ಕೊಡಲು ಎಎಸ್‌ಐ ಡೀಲಿಂಗೋ ಡಿಲಿಂಗ್.....ಉದ್ಯಮಿ ಮೇಲಿನ ಕೇಸ್‌ಗೆ ಬಿ ರಿಟೋರ್ಟ್ ಹಾಕಲು 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಮ್‌ ಕಾರ್ಡ್‌ ಅಪ್ಡೇಟ್‌ ನೆಪ, ಲಕ್ಷಾಂತರ ರು. ವಂಚನೆ: ಕಂಗಾಲಾದ ಮಹಿಳೆ..!

ಬಿ ರಿಪೋರ್ಟ್‌ ಹಾಕಲು ಉದ್ಯಮಿಗೆ 10 ಲಕ್ಷ ಡೀಲ್‌ ಮಾಡಿದ್ದು, ಈ ಪೈಕಿ 5 ಲಕ್ಷ ಅಡ್ವಾನ್ಸ್‌ ಪಡೆದುಕೊಂಡಿದ್ದಾರೆ. ಏನಿದು ಕೇಸ್...?

Related Video