PM Modi Turns 72: ಕಾಯಕಯೋಗಿ ಮೋದಿ: ಹೇಗಿತ್ತು ಪ್ರಧಾನಿ ಸ್ಪೆಷಲ್ ಡೇ?

ಪ್ರಧಾನಿ ಮೋದಿ ಸೆಪ್ಟೆಂಬರ್ 17 ರಂದು 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೇ ದಿನ ಭಾರತಕ್ಕ ಚೀತಾ ಕಾಲಿಟ್ಟಿವೆ ಅನ್ನೋದು ನಿಮಗೆಲ್ಲ ಗೊತ್ತಿದೆ. ಇದರ ಜತೆಗೆ ಅವರ ವಿಶೇಷ ದಿನ ಹೇಗಿತ್ತು ಗೊತ್ತಾ..? ಮುಂದೆ ಓದಿ..

Share this Video
  • FB
  • Linkdin
  • Whatsapp

ಪ್ರಧಾನಿ ಮೋದಿ 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಕಾಯಕ ಯೋಗಿ ಎಂದೇ ಹೆಸರಾಗಿದ್ದಾರೆ. ಮೋದಿ ಭಾರತೀಯ ರಾಜಕೀಯ ಇತಿಹಾಸದಲ್ಲಿ ಹೊಸದೊಂದು ಹೊಳಪು ತಂದಿರುವ ನಾಯಕ. ನಮೋ ಎಂಬ ದಣಿವರಿಯದ ದೇಹಕ್ಕೆ 72 ವರ್ಷವಾಗಿದ್ದರೂ, 22 ವರ್ಷದ ಉತ್ಸಾಹದಿಂದಿರುತ್ತಾರೆ. ಮೋದಿ ಅನ್ನೋದು ವ್ಯಕ್ತಿಯಲ್ಲ ಶಕ್ತಿ ಅನ್ನೋದನ್ನ ಅವರೇ ಸಾಬೀತು ಮಾಡಿಕೊಂಡಿದ್ದಾರೆ. ಇಡೀ ದೇಶದ ಫಲಿತಾಂಶದ ಮೇಲೂ ಇವರ ಹೆಸರೇ ಪ್ರಭಾವ ಬೀರಿದೆ. ಹಾಗಾದ್ರೆ, ಇಂತಹ ಉತ್ಸಾಹ ಚಿಲುಮೆಯ ಹುಟ್ಟಿದ ದಿನ ಹೇಗಿತ್ತು ಅಂತೀರಾ.. ಈ ವಿಡಿಯೋ ನೋಡಿ..

Related Video