Asianet Suvarna News Asianet Suvarna News

ಕೊರೋನಾ ಲಸಿಕೆಯಲ್ಲಿ ಹಂದಿ ಅಂಶ; ಔಷಧಿ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಬೋರ್ಡ್!

ಚೀನಾದಲ್ಲಿ ತಯಾರಾಗಿರುವ ಕೊರೋನಾ ವೈರಸ್ ಲಸಿಕೆಯಲ್ಲಿ ಹಂದಿ ಅಂಶ ಇದೆ. ಹೀಗಾಗಿ  ಇಸ್ಲಾಂ ವಿರುದ್ಧವಾಗಿರುವ ಈ ಕೊರೋನಾ ವ್ಯಾಕ್ಸೀನ್ ಮುಸ್ಲೀಮರು ತಗೆದುಕೊಳ್ಳಬಾರದು ಎಂದು ಭಾರತದಲ್ಲಿ ಫತ್ವಾ ಹೊರಡಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಕರ್ಫ್ಯೂ ರದ್ದು, ಶಾಲೆ ಆರಂಭ ಸೇರಿದಂತೆ ಇತರ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Dec 25, 2020, 12:08 AM IST | Last Updated Dec 25, 2020, 12:08 AM IST

ಚೀನಾದಲ್ಲಿ ತಯಾರಾಗಿರುವ ಕೊರೋನಾ ವೈರಸ್ ಲಸಿಕೆಯಲ್ಲಿ ಹಂದಿ ಅಂಶ ಇದೆ. ಹೀಗಾಗಿ  ಇಸ್ಲಾಂ ವಿರುದ್ಧವಾಗಿರುವ ಈ ಕೊರೋನಾ ವ್ಯಾಕ್ಸೀನ್ ಮುಸ್ಲೀಮರು ತಗೆದುಕೊಳ್ಳಬಾರದು ಎಂದು ಭಾರತದಲ್ಲಿ ಫತ್ವಾ ಹೊರಡಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಕರ್ಫ್ಯೂ ರದ್ದು, ಶಾಲೆ ಆರಂಭ ಸೇರಿದಂತೆ ಇತರ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Video Top Stories