ಕರಸೇವಕರಿಗೆ ಹೇಗೆ ಸಿಕ್ಕಿತ್ತು ಅಯೋಧ್ಯೆವಾಸಿಗಳ ಸ್ವಾಗತ..? ನೆತ್ತರು ಹರಿದ ದಿನವೇ ಮತ್ತೊಂದು ಸಂಕಲ್ಪ!

ದೇಶದಲ್ಲಿ ತಲ್ಲಣ ಸೃಷ್ಟಿಸಿತ್ತು 1990ರ ಕರಸೇವೆ!
ಭಯ ಹುಟ್ಟಿಸಿತ್ತು ಮುಲಾಯಂ ಸಿಂಗ್ ಸರ್ಕಾರ!
ಆ ಭೀಕರ ದುರಂತಕ್ಕೆ ಕಾರಣವಾಗಿದ್ದೇನು..?

Share this Video
  • FB
  • Linkdin
  • Whatsapp

ದೇಶದಲ್ಲಿ 1990ರ ಕರಸೇವೆ ತಲ್ಲಣವನ್ನು ಸೃಷ್ಟಿಸಿತ್ತು. ಈ ಬಗ್ಗೆ ಕರಸೇವಕರೇ(Kar Sevaks) ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.ಇನ್ನೂ ರಾಜೀವ್‌ ಗಾಂಧಿ ಹತ್ಯೆ ಬಳಿಕ ತಲ್ಲಣವೇ ಸೃಷ್ಟಿಯಾಯಿತು. ಉತ್ತರ ಪ್ರದೇಶದಲ್ಲಿ ಭರ್ಜರಿಯಾಗಿ ಬಿಜೆಪಿ(BJP) ಗೆಲುವನ್ನು ಸಾಧಿಸಿತು. ಇದಾದ ನಂತರ ರಾಮ ಜನ್ಮಭೂಮಿ(Ram Janmabhoomi) ಹೋರಾಟದ ಮತ್ತೊಂದು ಮಗ್ಗಲು ಶುರುವಾಯಿತು. ವಿವಾದಿತ ಸ್ಥಳವನ್ನು ಬಿಜೆಪಿ ಪ್ರವಾಸಿ ತಾಣವೆಂದು ಘೋಷಿಸಿತು. ಈ ವೇಳೆ ಅಲಹಾಬಾದ್‌ ಹೈಕೋರ್ಟ್‌ ವಿವಾದಿತ ಸ್ಥಳಗಳಲ್ಲಿ ಯಾವುದೇ ಕಟ್ಟಡ ಕಾರ್ಯ ಮಾಡಬಾರದು ಎಂದು ಆದೇಶವನ್ನು ಹೊರಡಿಸಿತು. ಆದ್ರೂ ಅಲ್ಲಿ ಮಂದಿರವನ್ನು ಕಟ್ಟಲು ನಿರ್ಧರಿಸಲಾಯಿತು.

ಇದನ್ನೂ ವೀಕ್ಷಿಸಿ: ನೋಡದ ಬಾಲರಾಮನ ವಿಗ್ರಹ ಕೆತ್ತನೆ ಮಾಡಿದ್ದೇಗೆ ಅರುಣ್? ಹಾರೋಹಳ್ಳಿ ಕಲ್ಲು ಹಿಂದೂಗಳ ಆರಾಧ್ಯದೈವ ಆಗಿದ್ದೇಗೆ?

Related Video