ಅಯ್ಯಯ್ಯೋ.... ತೊಟ್ಟಿಲಲ್ಲಿ ಮಗು, ಕೆಳಗೆ ಹೆಬ್ಬಾವು, ಗಾಬರಿಗೊಂಡ ತಾಯಿ ಏನ್ ಮಾಡ್ಬಿಟ್ರು..?

ತೊಟ್ಟಿಲಲ್ಲಿ ಬೆಚ್ಚಗೆ ಮಗುವೊಂದು ಮಲಗಿತ್ತು. ಅದೆಲ್ಲಿತ್ತೋ ಏನೋ ಹೆಬ್ಬಾವೊಂದು ತೊಟ್ಟಿಲ ಕೆಳಗೆ ಬಂದು ಬಿಡೋದಾ... ಹಾವನ್ನು ನೋಡಿ ತಾಯಿ ಗಾಬರಿಗೊಂಡು ಮಾಡಿದ್ದೇನು..? ಹಾವಿನಿಂದ ಮಗುವನ್ನು ರಕ್ಷಿಸಿದ್ದೇಗೆ..? ನೀವೇ ನೋಡಿ..!

First Published Jan 9, 2021, 9:41 AM IST | Last Updated Jan 9, 2021, 9:41 AM IST

ಬೆಂಗಳೂರು (ಜ. 09): ತೊಟ್ಟಿಲಲ್ಲಿ ಬೆಚ್ಚಗೆ ಮಗುವೊಂದು ಮಲಗಿತ್ತು. ಅದೆಲ್ಲಿತ್ತೋ ಏನೋ ಹೆಬ್ಬಾವೊಂದು ತೊಟ್ಟಿಲ ಕೆಳಗೆ ಬಂದು ಬಿಡೋದಾ... ಹಾವನ್ನು ನೋಡಿ ತಾಯಿ ಗಾಬರಿಗೊಂಡು ಮಾಡಿದ್ದೇನು..? ಹಾವಿನಿಂದ ಮಗುವನ್ನು ರಕ್ಷಿಸಿದ್ದೇಗೆ..? ನೀವೇ ನೋಡಿ..!

ಪ್ರತಿವರ್ಷ ಬೆಳೆಯುವ ಕಲ್ಲಿನ ಬಸವ ನಮ್ಮಲ್ಲೇ ಇದೆ, ಪವಾಡ ನೋಡ ಬನ್ನಿ!

ಇಲ್ಲೊಂದು ಕಡೆ ಚಿಂಪಾಂಜಿಯೊಂದು ಝೂ ನಿಂದ ತಪ್ಪಿಸಿಕೊಂಡು ಕರೆಂಟ್ ವೈರ್ ಮೇಲೆ ಹತ್ತಿ ರಂಪಾಟ ಮಾಡುತ್ತಿತ್ತು. ಅರೇ, ಮುಂದೇನಾಯ್ತು..? ಜಸ್ಟ್ ವಾಚ್ ದಿಸ್ ಸ್ಟೋರಿ..!

ಕೆಲವರಿಗೆ ಅದೆಲ್ಲೆಲ್ಲಾ ನಿದ್ದೆ ಬರುತ್ತೆ ರೀ.... ಇಲ್ಲೊಬ್ಬ ಡ್ಯಾನ್ಸ್ ಮಾಡ್ತಾ ಮಾಡ್ತಾ ಬಾತ್ ಟಬ್‌ ನೊಳಗೆ ನಿದ್ದೆ ಹೋಗಿದ್ದಾನೆ. ಕುಂಭಕರ್ಣನ ವಂಶದವನೇ ಇರಬೇಕು ನೋಡಿ..! ಆದ್ರೂ ಸುಖನಿದ್ದೆ ಪಡೆಯೋಕೂ ಪಡೆದುಕೊಂಡಿರಬೇಕು ಬಿಡಿ!