Asianet Suvarna News Asianet Suvarna News

ಯಡಿಯೂರಪ್ಪ ನೋಡಿ ಕಲೀಬೇಕು: ಬೊಮ್ಮಾಯಿ ಬಳಿ ಬಿಎಸ್‌ವೈ ಹೊಗಳಿದ ಮೋದಿ!

Aug 1, 2021, 9:41 AM IST

ಬೆಂಗಳೂರು(ಆ.01):  ಸಿಎಂ ಆಯ್ಕೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಸದ್ಯ ಸಂಪುಟ ಸದ್ದು ಮಾಡುತ್ತಿದೆ. ಸಿಎಂ ಬೊಮ್ಮಾಯಿ ಮತ್ತೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಸೋಮವಾರ ಸಚಿವರ ಪಟ್ಟಿ ಫೈನಲ್ ಆಗುವ ಸಾಧ್ಯತೆ ಇದೆ. 

ಮತ್ತೊಂದೆಡೆ ಪಿಎಂ ಮೋದಿ ಬಿಎಸ್‌ವೈಯವರನ್ನು ಹಾಡಿ ಹೊಗಳಿದ್ದಾಋಎ. ಬೊಮ್ಮಾಐಇ ಜೊತೆಗಿನ ಚರ್ಚೆ ವೇಳೆ ಮಾಜಿ ಸಿಎಂ ಹೊಗಳಿದ್ದಾರೆನ್ನಲಾಗಿದೆ. 

ಇಷ್ಟೇ ಅಲ್ಲದೇ, ದೇಶ, ವಿದೇಶ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಸುದ್ದಿಗಳ ವಿವರ ಇಲ್ಲಿದೆ ನೋಡಿ.