ಬಿಯರ್ ಕುಡಿದು ನ್ಯೂ ಇಯರ್ ಪಾರ್ಟಿಮಾಡಿದ ಕೋತಿಗಳು..!

ಇಲ್ಲೊಂದು ಕಡೆ ಖಿಲಾಡಿ ಕೋತಿಗಳು ಬಿಯರ್ ಕುಡಿದು ನ್ಯೂ ಇಯರ್ ಪಾರ್ಟಿ ಮಾಡಿದ್ದಾವೆ. ಅರೇ, ಇವಕ್ಕೇನು ಬಂತು ಅಂತೀರಾ..? ಹೌದು ರೀ...! ಹಾಗಾದ್ರೆ ಎಲ್ಲಿ ಇದು ಅಂತೀರಾ..? ನೋಡೋಣ ಬನ್ನಿ!

Share this Video
  • FB
  • Linkdin
  • Whatsapp

ಬೆಂಗಳೂರು (ಜ. 08): ಇಲ್ಲೊಂದು ಕಡೆ ಖಿಲಾಡಿ ಕೋತಿಗಳು ಬಿಯರ್ ಕುಡಿದು ನ್ಯೂ ಇಯರ್ ಪಾರ್ಟಿ ಮಾಡಿದ್ದಾವೆ. ಅರೇ, ಇವಕ್ಕೇನು ಬಂತು ಅಂತೀರಾ..? ಹೌದು ರೀ...! ಹಾಗಾದ್ರೆ ಎಲ್ಲಿ ಇದು ಅಂತೀರಾ..? ನೋಡೋಣ ಬನ್ನಿ! ಇಲ್ಲೊಂದು ಬಿಲ್ಡಿಂಗ್ ಮೇಲೆ ಸಿಂಹವೊಂದು ಘರ್ಜಿಸುತ್ತಾ, ಅಲ್ಲಿದ್ದವರನ್ನು ಹೆದರಿಸ್ತಾ ಇತ್ತು. ಸಿಂಹದ ಗಾತ್ರ ನೋಡಿ ಅಲ್ಲಿದ್ದವರೆಲ್ಲಾ ನಡುಗಿ ಹೋಗಿದ್ದರು. ಎಲ್ಲಿ ಇದು ಅಂತೀರಾ..?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವದ ನಂ 1 ಶ್ರೀಮಂತ ಮಸ್ಕ್, ಬೈಡೆನ್‌ಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿದ ಟ್ರಂಪ್

ಇನ್ನು ಇಲ್ಲೊಬ್ಬ ವ್ಯಕ್ತಿ ರಸ್ತೆ ಮೆಲೆ ನಿಂತಿದ್ದ ಕರುವಿಗೆ ಗುದ್ದಿ ಗುದ್ದಿ ವಿಕೃತಿ ಮೆರೆದಿದ್ದ. ಎಂಥೆಂಥಾ ನೀಚರಿರ್ತಾರೆ ನೋಡಿ..!

Related Video