ಮನೆ ಬಳಿ ಇತ್ತು ಮೂರು ಕಾಳಿಂಗ ಸರ್ಪ, ಬೆಚ್ಚಿ ಬೀಳಿಸಿದೆ ದೃಶ್ಯ!

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ವೈರಲ್ ಸುದ್ದಿಗಳ ಒಂದು ನೋಟ ಇಲ್ಲಿದೆ ನೋಡಿ 

Share this Video
  • FB
  • Linkdin
  • Whatsapp

ನವದೆಹಲಿ(ಏ.05): ಸಾಮಾನ್ಯವಾಗಿ ಹಾವುಗಳನ್ನು ಕಂಡರೇ ಜನ ಭಯಬೀಳುತ್ತಾರೆ. ಅದರಲ್ಲೂ ಕಾಳಿಂದ ಸರ್ಪವೆಂದರೆ ಕೊಂಚ ಭಯ ಹೆಚ್ಚಿರುತ್ತೆ. ಆದರೆ ಇಲ್ಲೊಂದು ಕಡೆ ಒಂದೇ ಮನೆ ಬಳಿ ಬರೋಬ್ಬರಿ ಮೂರು ಬೃಹತ್ ಕಾಳಿಂಗ ಸರ್ಪಗಳು ಕಾಣಿಸಿಕೊಂಡಿದ್ದವು. ಹಾಗಾದ್ರೆ ಆ ಮೂರು ಹಾವುಗಳನ್ನು ಹೇಗೆ ಹಿಡಿಯಲಾಯಿತು? ಇಲ್ಲಿದೆ ದೃಶ್ಯ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಷ್ಟೇ ಅಲ್ಲದೇ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ವೈರಲ್ ಸುದ್ದಿಗಳ ಒಂದು ನೋಟ ಇಲ್ಲಿದೆ ನೋಡಿ

Related Video