Asianet Suvarna News Asianet Suvarna News

ಹಫ್ತಾ ವಸೂಲಿ ಕೇಸ್: ಸಿಬಿಐ ಎಂಟ್ರಿ ಕೊಟ್ಟಿದ್ದೇ ರಾಜೀನಾಮೆ ಕೊಟ್ಟಿದ್ದೇಕೆ ಗೃಹ ಮಂತ್ರಿ?

ನೂರು ಕೋಟಿ ಹಫ್ತಾ ಕೇಸ್‌ನಲ್ಲಿ ಮಹಾರಾಷ್ಟ್ರ ಗೃಹ ಸಚಿವನ ತಲೆದಂಡ. ದೇಶದ ನಂಬರ್‌ ವನ್‌ ಶ್ರೀಮಂತ ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ತುಂಬಿದ್ದ ಕಾರು, ಕಾರು ಮಾಲೀಕನ  ಮಿಸ್ಟರಿ ಡೆತ್‌, ಅಸಿಸ್ಟೆಂಟ್ ಸಬ್‌ ಇನ್ಸ್‌ಪೆಕ್ಟರ್ ಕೈಗೆ ಬಿತ್ತು ಎನ್‌ಐಎ ಕೋಳ. ನೂರು ಕೋಟಿ ಹಫ್ತಾ ವಸೂಲಿ ಕೇಸ್‌ಗೆ ಸಿಬಿಐ ಎಂಟ್ರಿಯಾದ ಒಂದೇ ಗಂಟೆಯಲ್ಲಿ ರಾಜೀನಾಮೆ ಕೊಟ್ಟಿದ್ದೇಕೆ ಮಹಾರಾಷ್ಟ್ರ ಗೃಹ ಮಂತ್ರಿ? ಮುಖ್ಯಮಂತ್ರಿ ಠಾಕ್ರೆ ಕುರ್ಚಿ ಅಲುಗಾಡುತ್ತಿದೆಯಾ? ಹಫ್ತಾ ಸುಮಾನಿಗೆ ಮಗುಚಿ ಬೀಳುತ್ತಾ ಮಹಾ ಸರ್ಕಾರ? ಇಲ್ಲಿದೆ ಒಂದು ರಿಪೋರ್ಟ್

ಮಹಾರಾಷ್ಟ್ರ(ಏ.07): ನೂರು ಕೋಟಿ ಹಫ್ತಾ ಕೇಸ್‌ನಲ್ಲಿ ಮಹಾರಾಷ್ಟ್ರ ಗೃಹ ಸಚಿವನ ತಲೆದಂಡ. ದೇಶದ ನಂಬರ್‌ ವನ್‌ ಶ್ರೀಮಂತ ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ತುಂಬಿದ್ದ ಕಾರು, ಕಾರು ಮಾಲೀಕನ  ಮಿಸ್ಟರಿ ಡೆತ್‌, ಅಸಿಸ್ಟೆಂಟ್ ಸಬ್‌ ಇನ್ಸ್‌ಪೆಕ್ಟರ್ ಕೈಗೆ ಬಿತ್ತು ಎನ್‌ಐಎ ಕೋಳ. ನೂರು ಕೋಟಿ ಹಫ್ತಾ ವಸೂಲಿ ಕೇಸ್‌ಗೆ ಸಿಬಿಐ ಎಂಟ್ರಿಯಾದ ಒಂದೇ ಗಂಟೆಯಲ್ಲಿ ರಾಜೀನಾಮೆ ಕೊಟ್ಟಿದ್ದೇಕೆ ಮಹಾರಾಷ್ಟ್ರ ಗೃಹ ಮಂತ್ರಿ? ಮುಖ್ಯಮಂತ್ರಿ ಠಾಕ್ರೆ ಕುರ್ಚಿ ಅಲುಗಾಡುತ್ತಿದೆಯಾ? ಹಫ್ತಾ ಸುನಾಮಿಗೆ ಮಗುಚಿ ಬೀಳುತ್ತಾ ಮಹಾ ಸರ್ಕಾರ? ಇಲ್ಲಿದೆ ಒಂದು ರಿಪೋರ್ಟ್