ಗ್ಯಾಸ್ ಸಿಲಿಂಡರ್ ದರ ಇಂದು 25 ರೂ ಏರಿಕೆ, ಗ್ರಾಹಕರಿಗೆ ಬರೆ ಮೇಲೆ ಬರೆ!

ಫೆಬ್ರವರಿ ತಿಂಗಳಿನಲ್ಲಿ 3 ಬಾರಿ ಸಿಲಿಂಡರ್ ದರ ಹೆಚ್ಚಳವಾಗಿ, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಇಂದು ಮತ್ತೆ 25 ರೂ ಹೆಚ್ಚಳವಾಗಿದೆ. 797 ಇದ್ದ ಗ್ಯಾಸ್ ಸಿಲಿಂಡರ್ ದರ 822 ಕ್ಕೆ ಏರಿಕೆಯಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 01): ಫೆಬ್ರವರಿ ತಿಂಗಳಿನಲ್ಲಿ 3 ಬಾರಿ ಸಿಲಿಂಡರ್ ದರ ಹೆಚ್ಚಳವಾಗಿ, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಇಂದು ಮತ್ತೆ 25 ರೂ ಹೆಚ್ಚಳವಾಗಿದೆ. 797 ಇದ್ದ ಗ್ಯಾಸ್ ಸಿಲಿಂಡರ್ ದರ 822 ಕ್ಕೆ ಏರಿಕೆಯಾಗಿದೆ. ಇದು ನಾಲ್ಕನೇ ಬಾರಿ ಏರಿಕೆಯಾಗುತ್ತಿರುವುದು. ಡಿಸಂಬರ್‌ನಿಂದ ಇಲ್ಲಿಯವರೆಗೆ ಒಟ್ಟು 250 ರೂ ಏರಿಕೆಯಾದಂತಾಗಿದೆ. 

ಇದು ಟ್ರೇಲರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ, ಮುಕೇಶ್ ಅಂಬಾನಿಗೆ ಜೀವ ಬೆದರಿಕೆ

Related Video