ಇಲ್ಲಿದೆ ನೋಡಿ ವೈರಲ್ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್ ಸುದ್ದಿಗಳ ಗುಚ್ಛ ವೈರಲ್ ನ್ಯೂಸ್!
ಸೆಲ್ಫಿ ಮತ್ತು ರೀಲ್ಸ್‌ಗಳಿಗಾಗಿ ಪ್ರಾಣವನ್ನೇ ಪಣಕ್ಕಿಡುವ ದುಸ್ಸಾಹಸ, ರೈಲಿನ ಹಳಿಯ ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಸಂಭವಿಸಿದ ಅಪಾಯ, ಮತ್ತು ಕೇರಳದಲ್ಲಿ ಆನೆಗಳ ಆರ್ಭಟದ ದೃಶ್ಯಗಳು ಸೇರಿದಂತೆ ವೈರಲ್ ಸುದ್ದಿಗಳ ಸಂಗ್ರಹ ಇಲ್ಲಿದೆ.
ವೈರಲ್ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್ ಸುದ್ದಿಗಳ ಗುಚ್ಛ ವೈರಲ್ ನ್ಯೂಸ್.. ಕುಂತಲ್ಲೇ ಕಂಪಿಸೋ.. ಎದೆ ಝಲ್ ಎನಿಸೋ ಸುದ್ದಿಗಳ ಸಮಗ್ರ ಚಿತ್ರಣ.. ಹಾಗಾದ್ರೆ ಈ ವಾರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಡೆಡ್ಲಿ ಅಂಡ್ ಡೇರಿಂಗ್ ದೃಶ್ಯಗಳನ್ನ ನೋಡೋಣ ಇವತ್ತಿನ ಈ ವೈರಲ್ ನ್ಯೂಸ್ನಲ್ಲಿ. ಸೆಲ್ಫಿ ಮತ್ತು ರೀಲ್ಸ್‌ಗಳಿಗಾಗಿ ಪ್ರಾಣವನ್ನೇ ಪಣಕ್ಕಿಡುವ ದುಸ್ಸಾಹಸ, ರೈಲಿನ ಹಳಿಯ ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಸಂಭವಿಸಿದ ಅಪಾಯ, ಮತ್ತು ಕೇರಳದಲ್ಲಿ ಆನೆಗಳ ಆರ್ಭಟದ ದೃಶ್ಯಗಳು ಸೇರಿದಂತೆ ವೈರಲ್ ಸುದ್ದಿಗಳ ಸಂಗ್ರಹ ಇಲ್ಲಿದೆ.