ಮತ್ತೆ ಗೆದ್ದು ಹ್ಯಾಟ್ರಿಕ್ ಹೀರೋ ಆಗ್ತಾರಾ ಮೋದಿ..? ಮೋದಿಗಿಂತಾ ರಾಹುಲ್ ಮೇಲೇ ಮುಸ್ಲಿಮರ ಒಲವು!

ಮೋದಿ ಅವರನ್ನ ಮತ್ತೆ ಪ್ರಧಾನ ಮಂತ್ರಿ ಮಾಡೋಕೆ ಯಾವ ಸಮುದಾಯದ ಬೆಂಬಲ ಎಷ್ಟಿದೆ ನೋಡಿ.. ಇಲ್ಲಿದೆ ವಿವರ..

Share this Video
  • FB
  • Linkdin
  • Whatsapp

ಈ ಹಿಂದೆ ನಡೆದ ಸತತ ಮೂರು ಸರ್ವೇಗಳಲ್ಲೂ ಮೋದಿಯೇ ಸಾರ್ವಭೌಮ ಅನ್ನೋ ರಿಸಲ್ಟ್ ಬಂದಿದೆ.. ಹಾಗಾದ್ರೆ ಮೋದಿ ಅವರನ್ನ ಮತ್ತೆ ಪ್ರಧಾನ ಮಂತ್ರಿ ಮಾಡೋಕೆ ಯಾವ ಸಮುದಾಯದ ಬೆಂಬಲ ಎಷ್ಟಿದೆ..? ಯಾವ ಸಮುದಾಯದ ಒಲವು ಯಾರ ಕಡೆಗಿದೆ..? ಇದೆಲ್ಲದರ ಇನ್ ಡೆಪ್ತ್ ಡೀಟೇಲ್ಸ್ ನಿಮ್ಮ ಮುಂದಿಡೋದೇ ಈ ಹೊತ್ತಿನ ಸುವರ್ಣ ಫೋಕಸ್ ಹ್ಯಾಟ್ರಿಕ್ ಹೀರೋ..

Related Video