ಸಾವಿಗೆ ಕಾರಣವಾಯ್ತಾ ಆ ಬೆಕ್ಕು? ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದ ಪುಟ್ಟ ಕಂದಮ್ಮ!

ಮನೆಯಲ್ಲಿ ಮಕ್ಕಳು ಇದ್ದಾರೆ ಅಂದ್ರೆ ಮೈಯೆಲ್ಲಾ ಕಣ್ಣಾಗಿರಬೇಕು.. ಮಗು ಸಾಕೋಕೆ ಅಂತಾ ಇಲ್ಲೊಬ್ಳು ತಾಯಿ ಕೆಲಸಕ್ಕೆ ಅಂತಾ ಹೋಗ್ತಿದ್ದ ಜಾಗವೇ ಆ ಮಗುವಿನ ಸಾವಿನ ಮನೆಯಾಗಿ ಬಿಟ್ಟತ್ತು. ಹಾಗಿದ್ರೆ ಮಗುವಿಗೆ ಏನಾಯ್ತು ಏನಿದು ಸ್ಟೋರಿ..

Share this Video
  • FB
  • Linkdin
  • Whatsapp

ಒಂದೂವರೆ ವರ್ಷದ ಪುಟ್ಟ ಕಂದಮ್ಮನನ್ನ ಸಾಕೋಕೆ ಅಂತಾ ತಾಯಿ ಹಾಸ್ಟೆಲ್​ ವೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ಳು.. ಇದ್ದ ಒಂದು ಮಗುವನ್ನ ಕಣ್ಣಿನಂತೆ ಸಾಕುತ್ತಿದ್ಲು. ಆದ್ರೆ ತಾಯಿ ಕಣ್ಣುತಪ್ಪಿಸಿ ಹೋದ ಮಗು ಮಸಣದ ಪಾಲಾದ್ರೆ ಮತ್ತೋಂದು ಕಡೆ ಹೆದ್ದಾರಿಯಲ್ಲಿ ಹೋಗ್ತಿದ್ದ ಕುರಿ ಹಿಂಡಿನ ಪಾಲಿಗೆ ಯಮನಾಗಿ ಬಂದಿದ್ಯಾರು ಅಂತಾ ತೋರುಸ್ತೀವಿ ನೋಡಿ.. 

ಬೆಕ್ಕಿನಿಂದಾಗಿ ಕುದಿಯುವ ಹಾಲಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆಯಿಂದ ಹಿಡಿದು, ಶಿಕ್ಷಕಿಯ ಕ್ರೌರ್ಯ, ವರದಕ್ಷಿಣೆ ಕಿರುಕುಳ, ಮತ್ತು ಭೀಕರ ಅಪಘಾತಗಳವರೆಗೆ, ಇಲ್ಲಿ ಬೆಚ್ಚಿಬೀಳಿಸುವ ವೈರಲ್ ವಿಡಿಯೋಗಳ ಸರಣಿ ಇಲ್ಲಿದೆ. ತಂದೆಯ ಪ್ರಾಣತ್ಯಾಗ, ಗೂಳಿ ದಾಳಿ, ಮತ್ತು ಚಿನ್ನಕ್ಕಾಗಿ ನಡೆದ ಕಿಡ್ನಾಪ್‌ನಂತಹ ಹಲವಾರು ಆಘಾತಕಾರಿ ಘಟನೆಗಳ ದೃಶ್ಯಾವಳಿಗಳ ವೈರಲ್ ವೀಡಿಯೋ ಇಲ್ಲಿದೆ ನೋಡಿ.

Related Video