ಸ್ವಾತಂತ್ರ್ಯ ದಿನದಿಂದು ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿಗಳಿವರು..!

ಸ್ವತಂತ್ರ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರ. ನಮ್ಮ ದೇಶದ ಘನತೆಯ ಪ್ರತೀಕ ಅದು. ಪ್ರತಿ ವರ್ಷವೂ ಪ್ರಧಾನ ಮಂತ್ರಿ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಅದೊಂದು ರೀತಿ ರೋಮಾಂಚನಕಾರಿ ವಿಚಾರ. ಆದರೆ ಎಲ್ಲಾ ಪ್ರಧಾನಿಗಳಿಗೂ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಅರಳಿಸುವ ಈ ಸೌಭಾಗ್ಯ ಒಲಿದು ಬಂದಿಲ್ಲ.  ಭಾರತದ ಪ್ರಧಾನಿಗಳ ಪೈಕಿ ಯಾರ್ಯಾರು ಎಷ್ಟೆಷ್ಟು ಬಾರಿ ಕೆಂಪುಕೋಟೆಯಲ್ಲಿ ಧ್ವಜರೋಹಣ ಮಾಡಿದ್ದಾರೆ ನೋಡೋಣ..

First Published Aug 15, 2020, 10:02 AM IST | Last Updated Aug 15, 2020, 10:02 AM IST

ನವದೆಹಲಿ (ಆ. 15): ಸ್ವತಂತ್ರ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರ. ನಮ್ಮ ದೇಶದ ಘನತೆಯ ಪ್ರತೀಕ ಅದು. ಪ್ರತಿ ವರ್ಷವೂ ಪ್ರಧಾನ ಮಂತ್ರಿ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಅದೊಂದು ರೀತಿ ರೋಮಾಂಚನಕಾರಿ ವಿಚಾರ. ಆದರೆ ಎಲ್ಲಾ ಪ್ರಧಾನಿಗಳಿಗೂ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಅರಳಿಸುವ ಈ ಸೌಭಾಗ್ಯ ಒಲಿದು ಬಂದಿಲ್ಲ.  ಭಾರತದ ಪ್ರಧಾನಿಗಳ ಪೈಕಿ ಯಾರ್ಯಾರು ಎಷ್ಟೆಷ್ಟು ಬಾರಿ ಕೆಂಪುಕೋಟೆಯಲ್ಲಿ ಧ್ವಜರೋಹಣ ಮಾಡಿದ್ದಾರೆ ನೋಡೋಣ..

'ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ' ದ ಬಗ್ಗೆ ತಿಳಿಯೋಣ ಬನ್ನಿ