ಭಗವಾನ್‌ಗೆ ಮಸಿ ದರ್ಶನ ಮಾಡಿಸಿದ ವಕೀಲೆ ಮೇಲೆ ಕೇಸ್, ಶತಕದತ್ತ ಪೆಟ್ರೋಲ್ ಪ್ರೈಸ್!

ಶ್ರೀ ರಾಮ ಹಾಗೂ ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಪ್ರೋ.ಭಗವಾನ್ ಮುಖಕ್ಕೆ ಮಸಿ ಬಳಿಕ ವಕೀಲೆ ಮೀರಾ ರಾಘವೇಂದ್ರಗೆ ಸಂಕಷ್ಟ ಎದುರಾಗಿದೆ. ವಕೀಲೆ ವಿರುದ್ಧ 4 ಕೇಸ್ ದಾಖಲಾಗಿದೆ. ಇನ್ನು ಪೆಟ್ರೋಲ್-ಇಂಧನ ದರ ಟೆಸ್ಟ್ ಮ್ಯಾಚ್ ಆಡುತ್ತಿದ್ದು,  ಶತಕದತ್ತ ದಾಪುಗಾಲಿಟ್ಟಿದೆ. ಸಮರ್ಥ ಬೌಲರ್ ಇಲ್ಲದ ಕೇಂದ್ರ ಸರ್ಕಾರ ಶತಕ ತಪ್ಪಿಸಲು ಹೆಣಗಾಡುತ್ತಿದೆ. ಏರೋ ಇಂಡಿಯಾ ಶೋ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video