ಸೋಂಕಿತರಲ್ಲಿ ಕರುಳಿನ ಗ್ಯಾಂಗ್ರಿನ್, ವೈದ್ಯಲೋಕಕ್ಕೆ ಸವಾಲು

ಕೊರೋನಾ ತಂದಿಡುತ್ತಿರುವ ಸಮಸ್ಯೆ ಒಂದೆರಡಲ್ಲ. ಫಂಗಸ್ ಸಮಸ್ಯೆ ಆಯ್ತು, ಈಗ ಕರುಲಿನ ಗ್ಯಾಂಗ್ರಿನ್ ಸಮಸ್ಯೆ ಕಾಡುತ್ತಿದೆ.

First Published Jun 5, 2021, 11:57 AM IST | Last Updated Jun 5, 2021, 11:57 AM IST

ಬೆಂಗಳೂರು (ಜೂ. 05): ಕೊರೋನಾ ತಂದಿಡುತ್ತಿರುವ ಸಮಸ್ಯೆ ಒಂದೆರಡಲ್ಲ. ಫಂಗಸ್ ಸಮಸ್ಯೆ ಆಯ್ತು, ಈಗ ಕರುಲಿನ ಗ್ಯಾಂಗ್ರಿನ್ ಸಮಸ್ಯೆ ಕಾಡುತ್ತಿದೆ. ಶೇ. 10 ರಿಂದ 15 ರಷ್ಟು ಮಂದಿಯಲ್ಲಿ ಕರುಳಿನ ಗ್ಯಾಂಗ್ರಿನ್ ಕಾಣಿಸಿಕೊಳ್ಳುತ್ತಿದೆ. ಮುಂಬೈನಲ್ಲಿ 25 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. 

ಹುಷಾರಾಗಿದ್ದವನೇ ಮಹಾಶೂರ: ನಿರಂತರ ಕೆಮ್ಮು, ಕಫಕ್ಕೆ ಚಿಕಿತ್ಸ ಏನು? ಹೇಗಿರಬೇಕು?