Asianet Suvarna News Asianet Suvarna News

ನೇರೆ ಪೀಡಿತ ಪ್ರದೇಶದಲ್ಲಿ ಸಿಎಂ ಬೊಮ್ಮಾಯಿ; ಬೆಂಗಳೂರಿನಲ್ಲಿ ಮಂತ್ರಿ ಪಟ್ಟಕ್ಕೆ ಶಾಸಕರ ಲಾಬಿ!

ಪ್ರಮಾಣ ವಚನ ಸ್ವೀಕರಿಸಿದ ಮರುದಿನ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದರು. ನೆರೆ ಪೀಡಿತ ಪ್ರದೇಶಕ್ಕೆ ತೆರಳಿದ ಬೊಮ್ಮಾಯಿ ಸಂತ್ರಸ್ಥರ ಅಳಲು ಆಲಿಸಿದರು. ಇತ್ತ ಮಂತ್ರಿಗಿರಿಗಾಗಿ ಬಿಗಿ ಪಟ್ಟು ಆರಂಭಗೊಂಡಿದೆ. ಇದರ ನಡುವೆ ಕೆಲ ಹಿರಿಯರ ಅಸಮಾಧಾನ ಸ್ಫೋಟಗೊಂಡಿದೆ. ಇನ್ನು ಕೇರಳದ ಕೊರೋನಾ ವೈರಸ್ ಏರಿಕೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.