RIP ರಾಮು; ಹೋಟೆಲ್ ಸಪ್ಲೈರ್ ರಾಮು ಕನ್ನಡದ ಕೋಟಿ ನಿರ್ಮಾಪಕರಾದ ರೋಚಕ ಕತೆ!

ಖ್ಯಾತ ನಟಿ ಮಾಲಾಶ್ರಿ ಪತಿ, ಕನ್ನಡ ಚಿತ್ರರಂಗದ ನಿರ್ಮಾಪಕ ರಾಮು ಕೊರೋನಾಗೆ ಬಲಿಯಾಗಿದ್ದಾರೆ. ರಾಮಯ್ಯ ಆಸ್ಪತ್ರೆಯಲ್ಲಿ ರಾಮು ಕೊನೆಯುಸಿರೆಳಿದಿದ್ದಾರೆ. ರಾಮು ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಹೋಟೆಲ್ ಸಪ್ಲೈರ್ ಆಗಿದ್ದ ರಾಮು ಚಂದನವನದ ಅತ್ಯಂತ ಯಶಸ್ವಿ ನಿರ್ಮಾಪಕರಾಗಿದ್ದು ಹೇಗೆ? ರಾಜ್ಯದಲ್ಲಿ ನಾಳೆಯಿಂದ ಹೊಸ ಕರ್ಫ್ಯೂ ಜಾರಿ ಸೇರಿದಂ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video