ಸುಗ್ಗಿ ಸಂಕ್ರಾಂತಿ; ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಭ್ರಮವೋ ಸಂಭ್ರಮ!

ಮಕರ ಸಂಕ್ರಮಣ ಪ್ರಯುಕ್ತ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಭ್ರಮ ಶುರುವಾಗಿದೆ. ಮಧುರೈನಲ್ಲಿ ಬೆಳಿಗ್ಗೆಯಿಂದಲೇ ಜಲ್ಲಿಕಟ್ಟು ಸಂಭ್ರಮ ಜೋರಾಗಿದೆ. ರಾಜ್ದದ ಬೇರೆ ಬೇರೆ ಕಡೆ ಜಲ್ಲಿಕಟ್ಟು ಆಯೋಜಿಸಲಾಗಿದೆ. ಹೇಗಿತ್ತು ಸಂಭ್ರಮ ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 15): ಮಕರ ಸಂಕ್ರಮಣ ಪ್ರಯುಕ್ತ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಭ್ರಮ ಶುರುವಾಗಿದೆ. ಮಧುರೈನಲ್ಲಿ ಬೆಳಿಗ್ಗೆಯಿಂದಲೇ ಜಲ್ಲಿಕಟ್ಟು ಸಂಭ್ರಮ ಜೋರಾಗಿದೆ. ರಾಜ್ದದ ಬೇರೆ ಬೇರೆ ಕಡೆ ಜಲ್ಲಿಕಟ್ಟು ಆಯೋಜಿಸಲಾಗಿದೆ. ಹೇಗಿತ್ತು ಸಂಭ್ರಮ ಇಲ್ಲಿದೆ ನೋಡಿ! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video