
Viral News: ಹಿಮಪಾತದ ನಡುವೆ ಗರ್ಭಿಣಿಯನ್ನು ಹೊತ್ತು ಆಸ್ಪತ್ರೆ ತಲುಪಿಸಿದ ಯೋಧರು, ಯೇ ಮೇರಾ ಇಂಡಿಯಾ!
ಉತ್ತರ ಭಾರತದಲ್ಲಿ (North India) ಹಿಮ ಮಳೆಯ (Snowfall) ಅಬ್ಬರ ಹೆಚ್ಚಾಗಿದೆ. ಕೊರೆಯುವ ಚಳಿಯಲ್ಲಿ ನಡೆದಾಡುವುದೇ ಕಷ್ಟ. ಈ ವೇಳೆ ಸುರಿಯುತ್ತಿರುವ ಹಿಮದ ನಡುವೆ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಯನ್ನು ಸ್ಟ್ರಚರ್ ಮೇಲೆ ಮಲಗಿಸಿಕೊಂಡು ಹೊತ್ತೊಯ್ದಿದ್ದಾರೆ.
ಉತ್ತರ ಭಾರತದಲ್ಲಿ (North India) ಹಿಮ ಮಳೆಯ (Snowfall) ಅಬ್ಬರ ಹೆಚ್ಚಾಗಿದೆ. ಕೊರೆಯುವ ಚಳಿಯಲ್ಲಿ ನಡೆದಾಡುವುದೇ ಕಷ್ಟ. ಈ ವೇಳೆ ಸುರಿಯುತ್ತಿರುವ ಹಿಮದ ನಡುವೆ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಯನ್ನು (Pragnant) ನಮ್ಮ ವೀರ ಯೋಧರು (Indian Army) ಸ್ಟ್ರಚರ್ ಮೇಲೆ ಮಲಗಿಸಿಕೊಂಡು ಹೊತ್ತೊಯ್ದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಮನಗರಿ ಗಜ್ಜರ್ ಕಣಿವೆಯಲ್ಲಿ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ನೆರವು ನೀಡುವಂತೆ ಕುಟುಂಬಸ್ಥರು ಸೇನೆಗೆ ಮನವಿ ಮಾಡುತ್ತಾರೆ. ಚಿನರ್ ಆರ್ಮಿ ವೈದ್ಯಕೀಯ ತಂಡ ಮಹಿಳೆಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಈ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಯೋಧರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೇರೆ ಇಂಡಿಯಾ, ಐ ಲವ್ ಮೈ ಇಂಡಿಯಾ ಅನ್ನೋದು ಇದಕ್ಕೆ ಅಲ್ವಾ!