Asianet Suvarna News

ಗಲ್ವಾನ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಯುದ್ಧ ವಿಮಾನ ಖರೀದಿಯಲ್ಲಿ ವಾಯುಸೇನೆ

Jun 19, 2020, 12:48 PM IST

ಬೆಂಗಳೂರು (ಜೂ. 19): ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವಾಗಲೇ ಭಾರತೀಯ ವಾಯುಪಡೆ 12 ಸುಖೋಯ್ ಹಾಗೂ 21 ಮಿಗ್ - 29 ಯುದ್ಧ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ. ಈ ಯುದ್ಧ ವಿಮಾನಗಳನ್ನು ತ್ವರಿತವಾಗಿ ಖರೀದಿಸುವ ಸಂಬಂಧ ವಾಯುಪಡೆ ಸರ್ಕಾರಕ್ಕೆ ತನ್ನ ಪ್ರಸ್ತಾವನೆ ಸಲ್ಲಿಸಿದೆ. 5 ಸಾವಿರ ಕೋಟಿ ರೂ ವೆಚ್ಚದ ಈ ಖರೀದಿ ಪ್ರಕ್ರಿಯೆ ರಕ್ಷಣಾ ಸಚಿವಾಲಯ ಮುಂದಿನ ವಾರ ಅಂತಿನ ನಿರ್ಣಯ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. 

ಗಲ್ವಾನ್ ಕಣಿವೆ ಸಂಘರ್ಷ: ಮೋದಿ ಬೆನ್ನಿಗೆ ನಿಲ್ತಾವಾ ವಿರೋಧ ಪಕ್ಷಗಳು?